ತೆಲಂಗಾಣ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಕೆ. ಚಂದ್ರಶೇಖರ ರಾವ್…​ 

307
firstsuddi

ಹೈದರಾಬಾದ್​ : ಇಂದು ತೆಲಂಗಾಣದ ಮುಖ್ಯಮಂತ್ರಿಯಾಗಿ  ಎರಡನೇ ಬಾರಿ ಕೆ. ಚಂದ್ರಶೇಖರ ರಾವ್​ ಅವರು  ಹೈದರಾಬಾದ್ ನ ರಾಜಭವನದಲ್ಲಿ  ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ನರಸಿಂಹನ್​ ಅವರು ಪ್ರತಿಜ್ಞಾವಿಧಿ ಬೋಧಿಸಿದರು.