ಮದಗದಕೆರೆ ಕೋಡಿ ಬಿದ್ದ ಹಿನ್ನಲೆ ಕಡೂರು ಶಾಸಕ ಬೆಳ್ಳಿಪ್ರಕಾಶ್ ರಿಂದ ಬಾಗಿನ ಅರ್ಪಣೆ .

405

ಫಸ್ಟ್ ಸುದ್ದಿ- ಇತಿಹಾಸ ಪ್ರಸಿದ್ದ ಮದಗದಕೆರೆ ಕೋಡಿ ಬಿದ್ದ ಹಿನ್ನಲೆ ಕಡೂರು ಶಾಸಕ ಬೆಳ್ಳಿಪ್ರಕಾಶ್ ಬಾಗಿನ ಅರ್ಪಣೆ ಮಾಡಿದ್ದು,ಮದಗದಕೆರೆ ಬಯಲುಸೀಮೆ ಕಡೂರು ತಾಲೂಕಿನ ಜೀವನಾಡಿಯಾಗಿದ್ದು ಸುಮಾರು 2036 ಎಕ್ಕರೆಗೂ ಅಧಿಕ ವಿಸ್ತಿರ್ಣ ಹೊಂದಿರುವ ಕೆರೆ ಎಂತಹ ಬರಗಾಲ ಬಂದರು ಬತ್ತದ ಕೆರೆ ಎಂಬ ಪ್ರತೀತಿ ಇರುವ ಮದಗದಕೆರೆ, ಕಡೂರು ತಾಲೂಕಿನ ಸಾವಿರಾರು ಎಕ್ಕರೆ ಜಮೀನಿಗೆ ನೀರು ಒದಗಿಸುವ ಮದಗದಕೆರೆ ಕೋಡಿ ಬಿದ್ದಿರುವುದು ರೈತರಲ್ಲಿ ಸಂಭ್ರಮ ತಂದಿದೆ.