ಕೊಪ್ಪ ಬಿರುಕು ಬಿದ್ದ ರಸ್ತೆ, ಆತಂಕಗೊಂಡ ಗ್ರಾಮಸ್ಥರು…

366

ಕೊಪ್ಪ- ಮಲೆನಾಡಿನಲ್ಲಿ ಮುಂದುವರೆದ ಧಾರಕಾರ ಮಳೆ ಹಿನ್ನಲೆ ರಸ್ತೆ ಬಿರುಕು ಬಿಟ್ಟಿರುವ ಘಟನೆ ತಾಲೂಕಿನÀ ಮೇಗುಂದ ಸಮೀಪದ ಗುಡ್ಡೆತೋಟದ ರಸ್ತೆಯಲ್ಲಿ ನಡೆದಿದ್ದು, ಈ ರಸ್ತೆ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಪರ್ಯಾಯ ಮಾರ್ಗವಿಲ್ಲದೆ ಪರದಾಡುತ್ತಿರುವ ನೂರಾರು ಗ್ರಾಮಸ್ಥರು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.