ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿ 20 ಮಂದಿಗೆ ಗಾಯ.

303
firstsuddi

ಚಿಕ್ಕಮಗಳೂರು- ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಕೆ.ಎಸ್ ಆರ್ ಟಿ.ಸಿ ಸ್ಲೀಪರ್ ಬಸ್ ಎನ್.ಆರ್ ಪುರ ತಾಲೂಕಿನ ಗುಡ್ಡೆಹಳ್ಳ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು, 20 ಮಂದಿ ಪ್ರಯಾಣಿಕರಿಗೆ ತೀವ್ರ ಗಾಯವಾಗಿದ್ದು. ಗಾಯಾಳುಗಳನ್ನು ಕೊಪ್ಪ ಎನ್.ಆರ್ ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.