ದೇಶದ 22 ಭಾಷೆಗಳಲ್ಲಿ ಯಾವ ಭಾಷೆಯಲ್ಲಾದರು ರಾಜ್ಯಸಭೆ ಸದಸ್ಯರು ಮಾತನಾಡಬಹುದು- ಎಂ.ವೆಂಕಯ್ಯನಾಯ್ಡು.

281
firstsuddi

ನವದೆಹಲಿ- ಇಂದಿನಿಂದ ಆರಂಭವಾದ ಸಂಸತ್ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ರಾಜ್ಯಸಭೆ ಸಭಾದ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಈ ಹಿಂದೆ ರಾಜ್ಯಸಭೆಯಲ್ಲಿ 17 ಭಾಷೆಯಲ್ಲಿ ಮಾತನಾಡುವ ಅವಕಾಶವಿತ್ತು, ಆದರೆ ಈಗ ಹೆಚ್ಚುವರಿಯಾಗಿ 5 ಭಾಷೆಯನ್ನು ಸೇರಿಸಲಾಗಿದ್ದು, ಸಿಂಧಿ, ಕೊಂಕಣಿ, ಕಾಶ್ಮಿರಿ, , ಸಂತಾಲಿ, ಮತ್ತು ಡೊಂಗ್ರಿ ಭಾಷೆಯಲ್ಲೂ ವಿಚಾರವನ್ನು ಮಂಡಿಸಬಹುದು ಎಂದು ಅವರು ತಿಳಿಸಿದ್ದು, ಹಾಗೂ ಮಾತನಾಡುವ ಬಾಷೆಯ ಬಗ್ಗೆ ಮೊದಲೇ ಸಚಿವಾಲಯಕ್ಕೆ ತಿಳಿಸಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.