ನಟ ಸುದೀಪ್ ಅವರನ್ನು ಭೇಟಿ ಮಾಡಿದ ಶಾಸಕ ಶ್ರೀ ರಾಮುಲು…

436
firstsuddi

ಬೆಂಗಳೂರು- ಲೋಕಸಭಾ ಚುನಾವಣೆ ಪ್ರಚಾರದ ಕೆಲಸದಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರು ತೊಡಗಿಕೊಂಡಿದ್ದು,   ಶಾಸಕ ಶ್ರೀ ರಾಮುಲು ಅವರು ನಟ ಸುದೀಪ್ ಅವರನ್ನು ಇಂದು  ಭೇಟಿ ಮಾಡಿದ್ದು ಅವರಿಗೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಬಗ್ಗೆ ವಿವರಿಸಿದ್ದು ಹಾಗೂ ಮೋದಿ ಸರ್ಕಾರದ 4 ವರ್ಷದ ಸಾಧನೆಗಳ ಕುರಿತ ಪುಸ್ತಕವನ್ನು ಶಾಸಕ ಶ್ರೀರಾಮುಲು ಅವರು ಸುದೀಪ್ ಅವರಿಗೆ ನೀಡಿದ್ದಾರೆ