ಮೂಡಿಗೆರೆ:ಇಂದಿನಿಂದ ದತ್ತಜಯಂತಿ ಆರಂಭ ಹಿನ್ನೆಲೆ ಮಾಲಾಧಾರಣೆ ಮಾಡಿದ ಬಜರಂಗದಳದ ಸದಸ್ಯರು…

462
firstsuddi

ಮೂಡಿಗೆರೆ: ಇಂದಿನಿಂದ ದತ್ತಜಯಂತಿ ಆರಂಭವಾಗಿದ್ದು, ತಾಲೂಕಿನ ವೇಣುಗೋಪಾಲ ದೇವಸ್ಥಾನದಲ್ಲಿ ಬಜರಂಗದಳದ ಸದಸ್ಯರು  ಪೂಜೆ ಸಲ್ಲಿಸಿ ಬಳಿಕ ಮಾಲಾಧಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅವಿನಾಶ್ ತಾಲೂಕು ಬಜರಂಗದ ದಳದ ಸಂಚಾಲಕ, ಪ್ರವೀಣ್ ಪೂಜಾರಿ ಬಿಜೆಪಿ ಯುವ ಮೋರ್ಚಾ ಮುಖಂಡ, ಸಚಿನ್, ಚಿರಾಗ್, ವಿನಯ್, ಸಂತೋಷ್, ಮಂಜು, ಮಧು ಸೇರಿದಂತೆ ಇತರರು ಇದ್ದರು.