ಬೆಂಗಳೂರು: ಪಾಕಿಸ್ತಾನ ಸೆರೆಹಿಡಿದಿರುವ ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪ್ರಧಾನಿಯವರು ಸುರಕ್ಷಿತವಾಗಿ ವಾಪಸು ಕರೆತರಬೇಕೆಂಬ ದೇಶದ ಒಕ್ಕೊರಲ ಕೂಗಿಗೆ ನಾನೂ ದನಿಗೂಡಿಸುತ್ತೇನೆ. ವೀರಯೋಧ ಅಭಿನಂದನ್ ಕೆಚ್ಚೆದೆಗೆ ನನ್ನದೊಂದು ಗೌರವದ ಸಲಾಂ.ಜೈಹಿಂದ್,ಜೈಜವಾನ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.