ವಾಕಿಂಗ್​ಗೆ  ತೆರಳಿದ್ದ ವೇಳೆ ಸಿಎಂ ಕುಮಾರಸ್ವಾಮಿ ಜೊತೆ ಫೋಟೋ ತೆಗೆಸಿಕೊಂಡ ಶಾಲಾ ಮಕ್ಕಳು…

703
firstsuddi

ಬೆಳಗಾವಿ: ಇಂದು ಬೆಳಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಾಕಿಂಗ್​ ತೆರಳುತ್ತಿದ್ದ  ಸಂದರ್ಭದಲ್ಲಿ  ಕುಮಾರಸ್ವಾಮಿ ಅವರನ್ನು ನೋಡಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಹಾಗೂ  ಹಿರಿಯರು ಸಂತೋಷ ವ್ಯಕ್ತಪಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ  ನಿಂತು ಫೋಟೋ ತೆಗೆಸಿಕೊಂಡು ಹರ್ಷ ವ್ಯಕ್ತಪಡಿಸಿದರು.