ಮಂಗಳೂರು- ಸಿದ್ದರಾಮಯ್ಯ ಅವರು ಜೂನ್ 16ರಂದು ಪ್ರಕೃತಿ ಚಿಕಿತ್ಸಾ ಕೇಂದ್ರ ಶಾಂತಿವನಕ್ಕೆ ಚಿಕಿತ್ಸೆಗೆ ದಾಖಲಾಗಿದ್ದು, ಶಾಂತಿವನದಲ್ಲಿ ಪಥ್ಯದ ಆಹಾರ ಮಾಡುತ್ತಾ ವಿಶ್ರಾಂತಿಯಲ್ಲಿದ್ದ ಸಿದ್ದರಾಮಯ್ಯ 3 ಕೆ.ಜಿ. ತೂಕ ಇಳಿಸಿಕೊಂಡಿದ್ದು,ನಾಳೆ ಸಿದ್ದರಾಮಯ್ಯನವರು ಡಿಸ್ಚಾರ್ಜ್ ಆಗಲಿದ್ದಾರೆ..