ಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್‍ನ ಅಭ್ಯರ್ಥಿ ಸೌಮ್ಯರೆಡ್ಡಿ 12ನೇ ಸುತ್ತಿನಲ್ಲೂ ಮುನ್ನಡೆ.

435
firstsuddi

ಬೆಂಗಳೂರು- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 12ನೇ ಸುತ್ತಿನ ಬಳಿಕವು ಕಾಂಗ್ರೇಸ್ ಮುನ್ನಡೆ. ಕಾಂಗ್ರೇಸ್ ಅಭ್ಯರ್ಥಿ 45975 ಮತಗಳು, ಬಿ.ಜೆ.ಪಿ ಪ್ರಹ್ಲಾದ್ ಬಾಬುಗೆ 35798 ಮತಗಳು, ಪಕ್ಷೇತರ ಅಭ್ಯರ್ತಿ ರವಿಕೃಷ್ಣರೆಡ್ಡಿ 1132 ಮತಗಳು ಗಳಿಸಿದ್ದು. ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯರೆಡ್ಡಿ 10177 ಮತಗಳ ಮುನ್ನಡೆ 12ನೇ ಸುತ್ತು ಪೂರ್ಣಗೊಂಡಾಗ ಗಳಿಸಿದ್ದಾರೆ. ಇನ್ನೂ ನಾಲ್ಕು ಸುತ್ತುಗಳ ಮತ ಎಣಿಕೆ ಬಾಕಿ ಉಳಿದಿದೆ.