ಬೆಂಗಳೂರು- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 13ನೇ ಸುತ್ತಿನ ಬಳಿಕವು ಕಾಂಗ್ರೇಸ್ ಮುನ್ನಡೆ. ಕಾಂಗ್ರೇಸ್ ಅಭ್ಯರ್ಥಿ 48556 ಮತಗಳು, ಬಿ.ಜೆ.ಪಿ ಪ್ರಹ್ಲಾದ್ ಬಾಬುಗೆ 39919 ಮತಗಳು, ಪಕ್ಷೇತರ ಅಭ್ಯರ್ತಿ ರವಿಕೃಷ್ಣರೆಡ್ಡಿ 1132 ಮತಗಳು ಗಳಿಸಿದ್ದು. ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯರೆಡ್ಡಿ 10129 ಮತಗಳ ಮುನ್ನಡೆ 13ನೇ ಸುತ್ತು ಪೂರ್ಣಗೊಂಡಾಗ ಗಳಿಸಿದ್ದಾರೆ. ಇನ್ನೂ ಮೂರು ಸುತ್ತುಗಳ ಮತ ಎಣಿಕೆ ಬಾಕಿ ಉಳಿದಿದೆ.
Home Breaking News ಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್‍ನ ಅಭ್ಯರ್ಥಿ ಸೌಮ್ಯರೆಡ್ಡಿ 13ನೇ ಸುತ್ತಿನಲ್ಲೂ ಮುನ್ನಡೆ.