ಪೈಲೆಟ್ ಗೆ ಅನಾರೋಗ್ಯ ಹಿನ್ನಲೆ ಸ್ಪೈಸ್ ಜೆಟ್ ವಿಮಾನ ತಾತ್ಕಾಲಿಕವಾಗಿ ವಿಳಂಬ…

225
firstsuddi

ಮಂಗಳೂರು- ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ತಡರಾತ್ರಿ 12.45 ಕ್ಕೆ ಸ್ಪೈಸ್ ಜೆಟ್ ವಿಮಾನ ದುಬೈಗೆ ತೆರಳಬೇಕಿತ್ತು.ಆದರೆ ಪೈಲೆಟ್ ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆ ವಿಮಾನಯಾನ ವಿಳಂಬವಾಗಿದ್ದು, ವಿಮಾನಯಾನವನ್ನು ತಾಯ್ಕಲಿಕವಾಗಿ ರದ್ದುಗೊಳಿಸಲಾಗಿದ್ದು, ವಿಮಾನದಲ್ಲಿ 155 ಪ್ರಯಾಣಿಕರು ಉಳಿದುಕೊಂಡಿದ್ದು. ಇಂದು ಸಂಜೆ 5 ಗಂಟೆಗೆ ದುಬೈಗೆ ತೆರಳಲಿದೆ .