ಎಸ್​ಪಿ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ…

666
firstsuddi

ಬೆಂಗಳೂರು: ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೇ  ಹೆಸರಾಗಿರುವ ಚಿಕ್ಕಮಗಳೂರು ಜಿಲ್ಲೆಯ ಎಸ್​ಪಿ ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯನ್ನಾಗಿ ರಾಜ್ಯ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿದ್ದು,  ಎಸ್​ಪಿ ಅಣ್ಣಾಮಲೈ ಸೇರಿದಂತೆ ಐವರು  ಐಪಿಎಸ್​  ಅಧಿಕಾರಿಗಳನ್ನೂ ವರ್ಗಾವಣೆ ಮಾಡಿರುವ ಮಾಹಿತಿ ಈ ಕೆಳಕಂಡಂತೆ ಇದೆ.
ಕೆ.ಅಣ್ಣಾಮಲೈ        :  ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು.
ಹರಿಶೇಖರನ್        :  ಐಜಿಪಿ, ಎಸಿಪಿ ಟ್ರಾಫಿಕ್ ಬೆಂಗಳೂರು.
ಅಜಯ್ ಹಿಲೋರಿ    :  ಕೆಎಸ್ಆರ್ ಪಿ,ಬೆಂಗಳೂರು. 
ರಾಹುಲ್ ಕುಮಾರ್  :   ಡಿಸಿಪಿ ಪೂರ್ವ ವಿಭಾಗ ಬೆಂಗಳೂರು.
ಹರೀಶ್ ಪಾಂಡೆ      :   ಚಿಕ್ಕಮಗಳೂರು ಎಸ್​​ಪಿ.