ಬಿಜೆಪಿಯವರು ಲಜ್ಜೆಗೆಟ್ಟವರು- ಸಿದ್ದರಾಮಯ್ಯ…

413
firstsuddi

ದೆಹಲಿ:ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರು ಲಜ್ಜೆಗೆಟ್ಟವರು. ಯಡಿಯೂರಪ್ಪ ರಾಜಕೀಯ ತತ್ವ, ಸಿದ್ಧಾಂತ ಅಂತೆಲ್ಲ ಮಾತನಾಡುತ್ತಾರೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ವಿರೋಧಪಕ್ಷವಾಗಿ ಕೆಲಸ ನಿರ್ವಹಿಸಬೇಕು, ಅದನ್ನು ಬಿಟ್ಟು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಇವರ ಪ್ರಯತ್ನ ಫಲ ಕೊಡುವುದಿಲ್ಲ ಎಂದಿದ್ದಾರೆ.