ಜಮ್ಮು ಕಾಶ್ಮೀರ :ಸಿಆರ್‌ಪಿಎಫ್ ವಾಹನದ ಬಳಿ ಕಾರು ಸ್ಫೋಟ…

185
firstsuddi

ಜಮ್ಮು-ಕಾಶ್ಮೀರ: ಜಮ್ಮು-ಶ್ರೀನಗರ ಹೆದ್ದಾರಿ ಬನಿಹಾಲ್ ನಲ್ಲಿ ಸಿಆರ್‌ಪಿಎಫ್‌ ವಾಹನವಿದ್ದ ಸ್ವಲ್ಪ ದೂರದಲ್ಲಿ ಕಾರೊಂದು ಸ್ಫೋಟಗೊಂಡಿದ್ದು, ಸ್ಫೋಟದ ಬಳಿಕ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಸಿಲಿಂಡರ್​ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ ಎನ್ನಲಾಗಿದ್ದು, ಮತ್ತೊಂದೆಡೆ ಪುಲ್ವಾಮಾ ಮಾದರಿ ದಾಳಿ ನಡೆಸಲು ಉಗ್ರರು ಯತ್ನಿಸಿರಬಹುದು ಎನ್ನುವ ಶಂಕೆ  ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.