ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ.- ಸುಪ್ರೀಂ ಕೋರ್ಟ್…

676
firstsuddi

ನವದೆಹಲಿ: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿರುವ ಸರ್ವೋಚ್ಛ ನ್ಯಾಯಾಲಯ, ಪತ್ನಿಗೆ ಪತಿಯೇ ಮಾಲಿಕನಲ್ಲ, ಮಹಿಳೆ ಪುರುಷರು ಇಬ್ಬರು ಸಮಾನರು ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ.  ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರನ್ನು ಅಗೌರವದಿಂದ ನೋಡಿದರೆ ಅದು ಅಸಂವಿಧಾನಿಕ ಎಂದು ಎಂದು ದೀಪಕ್ ಮಿಶ್ರಾ ನೇತೃತ್ವ ಪಂಚಪೀಠ ತೀರ್ಪು ನೀಡಿದೆ.