ಲೋನ್ ನೀಡುವುದಾಗಿ ಹೇಳಿ ಮಂಚಕ್ಕೆ ಕರೆದ ಬ್ಯಾಂಕ್ ನ ಮ್ಯಾನೇಜರ್ ಗೆ ಮಹಿಳೆಯಿಂದ ಹಿಗ್ಗಾ-ಮುಗ್ಗಾ ಥಳಿತ…

965

 

ದಾವಣಗೆರೆ: ಲೋನ್ ನೀಡುವುದಾಗಿ ಹೇಳಿ ಮಂಚಕ್ಕೆ ಕರೆದ ಡಿಹೆಚ್ ಎಫ್ ಎಲ್ ಬ್ಯಾಂಕಿನ ಮ್ಯಾನೇಜರ್ ದೇವಯ್ಯನಿಗೆ ಮಹಿಳೆಯೊಬ್ಬರು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದಿದ್ದು, ಡಿಹೆಚ್ ಎಫ್ ಎಲ್ ಬ್ಯಾಂಕಿನಿಂದ ಆತ ಹೊರಗಡೆ ಬಂದ ನಂತರ ಮರ ದ ಕಟ್ಟಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.