ಕೊಟ್ಟಿಗೆಹಾರದಲ್ಲಿ ರಾತ್ರೋರಾತ್ರಿ ಸರಣಿ ಕಳ್ಳತನ…

891

ಮೂಡಿಗೆರೆ- ರಾತ್ರೋರಾತ್ರಿ ಕಳ್ಳರು ಮೆಡಿಕಲ್ ಶಾಪ್,ಕ್ಲಿನಿಕ್ ,ಟೈಲರ್ ಶಾಪ್ ಗಳಲ್ಲಿ ಸರಣಿ ಕಳ್ಳತನ ಮಾಡಿರುವ ಘಟನೆ ಕೊಟ್ಟಿಗೆಹಾರದಲ್ಲಿ ನಡೆದಿದ್ದು, ಅಂಗಡಿಗಳ ಶೆಟರ್,ಮೇಲ್ಚಾವಣಿ ಮುರಿದು ನಗದು,ವಸ್ತುಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದು ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.