ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ : ಕೆಜಿ ಈರುಳ್ಳಿ 70 ರೂ ಗೆ ಏರಿಕೆಯಾಗಿದ್ದು ಯಾಕೆ ಗೊತ್ತಾ ?

535

ನವದೆಹಲಿ : ಭಾರತದ ಈರುಳ್ಳಿ ಈ ವರ್ಷದ ಏಪ್ರಿಲ್-ಜುಲೈನಲ್ಲಿ ಶೇ. 56 ಕ್ಕೆ ಏರಿಕೆಯಾಗಿತ್ತು. ಈಗ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೇಶದ ಬಹುತೇಕ ರಾಜ್ಯಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ 65 ರೂ. ನಿಂದ 70 ರೂ.ಗೆ ಏರಿಕೆಯಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಈರುಳ್ಳಿ ರಪ್ತು ಶೇ. 47 ರಷ್ಟು ವೃದ್ಧಿಯಾಗಿತ್ತು. ಅದು 977.84 ಕೋಟಿ ರೂ.ನಿಂದ 1,433 ರೂ.ಗೆ ಜಿಗಿದಿತ್ತು. ಪರಿಸ್ಥಿತಿ ಈಗ ಬದಲಾಗಿದ್ದು, ಈರುಳ್ಳಿ ದರ ಏರಿಕೆ ಗ್ರಾಹಕರಲ್ಲಿ ಬೆಲೆಯ ಬಿಸಿ ಹುಟ್ಟಿಸಿದೆ.

ಕಳೆದ ವಾರವಷ್ಟೇ ಸರ್ಕಾರವು ಈಜಿಪ್ಟ್ ಮತ್ತು ಚೀನಾಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಎಂಎಂಟಿಸಿಯಂಥ ಸರ್ಕಾರಿ ಒಡೆತನದ ಸಂಸ್ಥೆಗಳಿಗೆ ಕಳೆದ ವಾರವಷ್ಟೇ ಅನುಮತಿ ನೀಡಿದೆ. ಹೆಚ್ಚಿನ ಆಮದಿನ ಮೂಲಕ ಈರಳ್ಳಿ ದರ ಏರಿಕೆಗೆ ತಡೆಯೊಡ್ಡಲು ಸರ್ಕಾರ ಪ್ರಯತ್ನಿಸಿದೆ. ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೇಶದ ಬಹುತೇಕ ರಾಜ್ಯಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ 65 ರೂ. ನಿಂದ 70 ರೂ.ಗೆ ಏರಿಕೆಯಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಈರುಳ್ಳಿ ರಪ್ತು ಶೇ. 47 ರಷ್ಟು ವೃದ್ಧಿಯಾಗಿತ್ತು. ಅದು 977.84 ಕೋಟಿ ರೂ.ನಿಂದ 1,433 ರೂ.ಗೆ ಜಿಗಿದಿತ್ತು. ಪರಿಸ್ಥಿತಿ ಈಗ ಬದಲಾಗಿದ್ದು, ಈರುಳ್ಳಿ ದರ ಏರಿಕೆ ಗ್ರಾಹಕರಲ್ಲಿ ಬೆಲೆಯ ಬಿಸಿ ಹುಟ್ಟಿಸಿದೆ take a look at the site here.

ಕಳೆದ ವಾರವಷ್ಟೇ ಸರ್ಕಾರವು ಈಜಿಪ್ಟ್ ಮತ್ತು ಚೀನಾಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಎಂಎಂಟಿಸಿಯಂಥ ಸರ್ಕಾರಿ ಒಡೆತನದ ಸಂಸ್ಥೆಗಳಿಗೆ ಕಳೆದ ವಾರವಷ್ಟೇ ಅನುಮತಿ ನೀಡಿದೆ. ಹೆಚ್ಚಿನ ಆಮದಿನ ಮೂಲಕ ಈರಳ್ಳಿ ದರ ಏರಿಕೆಗೆ ತಡೆಯೊಡ್ಡಲು ಸರ್ಕಾರ ಪ್ರಯತ್ನಿಸಿದೆ

LEAVE A REPLY

Please enter your comment!
Please enter your name here