ಉಡುಪಿ- ಉಡುಪಿ ಸಮೀಪದ ಕುತ್ಯಾರು ಆನೆಗುಂದಿ ಮಠದಲ್ಲಿ ಮಹಾರುದ್ರಯಾಗ ಮತ್ತು ಶತ ಚಂಡಿಕಾಯಾಗವನ್ನು ಬಿ ಎಸ್ ಯಡಿಯೂರಪ್ಪ ಅವರು ಕುಟುಂಬ ಸಮೇತರಾಗಿ ಶನಿವಾರ ಮಠಕ್ಕೆ ಆಗಮಿಸಿ ಮಠದಲ್ಲಿಯೇ ಉಳಿದುಕೊಂಡು ಭಾನುವಾರ ದಿಂದ ಯಾಗದಲ್ಲಿ ಭಾಗಿಯಾಗಿದ್ದಾರೆ.ಯಡಿಯೂರಪ್ಪನವರ ಮಕ್ಕಳಾದ ವಿಜಯೇಂದ್ರ ಹಾಗೂ, ರಾಘವೇಂದ್ರ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ಯಾಗದಲ್ಲಿ ಭಾಗಿಯಾಗಿದ್ದಾರೆ.