ಕಾಮನ್‍ವೆಲ್ತ್ ಗೇಮ್ಸ್ : ಇಂದು ಯಾವೆಲ್ಲಾ ಸ್ಪರ್ಧೆಗಳು? ವೇಳಾಪಟ್ಟಿ ಇಂತಿದೆ…

106
firstsuddi

ಲಂಡನ್ : ಕಾಮನ್‍ವೆಲ್ತ್ ಗೇಮ್ಸ್ 2022 ಇಂದಿನಿಂದ ಬರ್ಮಿಂಗ್ ಹ್ಯಾಮ್ ನಲ್ಲಿ ಆರಂಭವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಭಾರತ ಕ್ರೀಡಾಪಟುಗಳ ತಂಡವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಮತ್ತು ಮನ್ಪ್ರೀತ್ ಸಿಂಗ್ ಮುನ್ನಡೆಸಿದರು. ಮೊದಲ ದಿನದ ವೇಳಾಪಟ್ಟಿ ಈ ಕೆಳಗಿನಂತಿದೆ.

ಮಧ್ಯಾಹ್ನ 1 ಗಂಟೆಗೆ ಲಾನ್ ಬೌಲ್ – ತಾನಿಯಾ ಚೌಧರಿ ಮಹಿಳೆಯರ ವಿಭಾಗ ಮೊದಲ ಸುತ್ತು
ಮಧ್ಯಾಹ್ನ 1 ಗಂಟೆಗೆ ಲಾನ್ ಬೌಲ್ – ಟ್ರಿಪಲ್ ಸೆಕ್ಷನಲ್ ಪ್ಲೇ ರೌಂಡ್ ಭಾರತ-ನ್ಯೂಜಿಲೆಂಡ್
ಮಧ್ಯಾಹ್ನ 2 ಗಂಟೆಗೆ ಟೇಬಲ್ ಟೆನಿಸ್ – ಭಾರತ- ದಕ್ಷಿಣ ಆಫ್ರಿಕಾ,
ಮಧ್ಯಾಹ್ನ 3 ಗಂಟೆಗೆ ಈಜು – 400 ಮೀ ಪುರುಷರ ಫ್ರೀಸ್ಟೈಲ್ ಹೀಟ್, ಕುಶಾಗ್ರಾ ರಾವತ್
ಮಧ್ಯಾಹ್ನ 3.25 ಗಂಟೆಗೆ ಸೈಕ್ಲಿಂಗ್ – ಪುರುಷರ 400 ಮೀ ಟೀಮ್ ಪರ್ಸ್ಯೂಟ್ ಅರ್ಹತೆ ಸುತ್ತು
ಮಧ್ಯಾಹ್ನ 3.30 ಗಂಟೆಗೆ ಕ್ರಿಕೆಟ್ – ಭಾರತ-ಆಸ್ಟ್ರೇಲಿಯಾ
ಮಧ್ಯಾಹ್ನ 3.31 ಗಂಟೆಗೆ ಟ್ರಯಥ್ಲಾನ್ – ಪುರುಷರ ವೈಯಕ್ತಿಕ ಸ್ಪ್ರಿಂಟ್ ಆದರ್ಶ್ ಮತ್ತು ವಿಶ್ವನಾಥ್
ಸಂಜೆ 4.00 ಗಂಟೆಗೆ ಲಾನ್ ಬೌಲ್ – ಪುರುಷರ ಟ್ರಿಪಲ್ ಸೆಕ್ಷನಲ್ ಪ್ಲೇ ರೌಂಡ್ 2 ಭಾರತ-ಸ್ಕಾಟ್ಲೆಂಡ್
ಸಂಜೆ 4.00 ಗಂಟೆಗೆ ಲಾನ್ ಬೌಲ್ – ಮಹಿಳೆಯರ ವಿಭಾಗೀಯ ಆಟದ ಸುತ್ತು 2, ತಾನಿಯಾ ಚೌಧರಿ
ಸಂಜೆ 4.03 ಗಂಟೆಗೆ ಈಜು – ಪುರುಷರ 50 ಮೀ ಬಟರ್ ಫ್ಲೈ ಹೀಟ್ ನಲ್ಲಿ ಸಜನ್ ಪ್ರಕಾಶ್
ಸಂಜೆ 4.12 ಗಂಟೆಗೆ ಸೈಕ್ಲಿಂಗ್ – ಮಹಿಳಾ ತಂಡ ಸ್ಪ್ರಿಂಟ್ ಅರ್ಹತೆ
ಸಂಜೆ 4.29 ಗಂಟೆಗೆ ಈಜು – ಶ್ರೀಹರಿ ನಟರಾಜ್ – ಪುರುಷರ 100 ಮೀ ಬ್ಯಾಕ್ ಸ್ಟ್ರೋಕ್ ಹೀಟ್
ಸಂಜೆ 4.30 ಗಂಟೆಗೆ ಟೇಬಲ್ ಟೆನಿಸ್ – ಭಾರತ – ಬಾರ್ಬಡೋಸ್ ಗುಂಪು 3
ಸಂಜೆ 4.30 ಗಂಟೆಗೆ ಜಿಮ್ನಾಸ್ಟಿಕ್ಸ್ – ಪುರುಷರ ಆರ್ಟಿಸ್ಟಿಕ್ ಅರ್ಹತೆ, ಯೋಗೇಶ್ವರ್ ಸಿಂಗ್, ಸತ್ಯಜಿತ್ ಮೊಂಡಲ್, ಸೈಫ್ ತಾಂಬೋಲಿ
ಸಂಜೆ 4.46 ಗಂಟೆಗೆ ಸೈಕ್ಲಿಂಗ್ – ಪುರುಷರ ತಂಡ ಸ್ಪ್ರಿಂಟ್ ಅರ್ಹತೆ
ಸಂಜೆ 5 ಗಂಟೆಗೆ ಬಾಕ್ಸಿಂಗ್ – 32 ರ ಸುತ್ತಿನಲ್ಲಿ ಶಿವ ಥಾಪಾ ಪಂದ್ಯ
ಸಂಜೆ 6.30 ಗಂಟೆಗೆ ಬ್ಯಾಡ್ಮಿಂಟನ್ – ಭಾರತ-ಪಾಕಿಸ್ತಾನ, ಮಿಶ್ರ ಡಬಲ್ಸ್
ಸಂಜೆ 6.30 ಗಂಟೆಗೆ ಮಹಿಳೆಯರ ಹಾಕಿ – ಭಾರತ-ಘಾನಾ
ರಾತ್ರಿ 7 ಗಂಟೆಗೆ ಟ್ರಯಥ್ಲಾನ್ – ಮಹಿಳೆಯರ ವೈಯಕ್ತಿಕ ಸ್ಪ್ರಿಂಟ್ ದೂರ, ಸಂಜನಾ ಮತ್ತು ಪ್ರಜ್ಞಾ ಮೋಹನ್
ರಾತ್ರಿ 7.30 ಗಂಟೆಗೆ ಲಾನ್ ಬೌಲ್ – ಮಹಿಳೆಯರ ಫೋರ್ಸ್ ವಿಭಾಗೀಯ ಆಟ ರೌಂಡ್ ಆಫ್ 32, ಇಂಡಿಯಾ- ಕುಕ್ ಐಲ್ಯಾಂಡ್ಸ್
ರಾತ್ರಿ 8.30 ಗಂಟೆಗೆ ಟೇಬಲ್ ಟೆನ್ನಿಸ್ – ಭಾರತ-ಫಿಜಿ, ಮಹಿಳೆಯರ ಗುಂಪು 2 ಪಂದ್ಯ
ರಾತ್ರಿ 9.50 ಗಂಟೆಗೆ ಸೈಕ್ಲಿಂಗ್ – ಪುರುಷರ ತಂಡ 4000ಮೀ. ಪರ್ಸ್ಯೂಟ್ ಫೈನಲ್
ರಾತ್ರಿ 10.25 ಗಂಟೆಗೆ ಸೈಕ್ಲಿಂಗ್ – ಮಹಿಳೆಯರ ತಂಡ 4000ಮೀ ಪರ್ಸ್ಯೂಟ್ ಫೈನಲ್
ರಾತ್ರಿ 10:30 ಗಂಟೆಗೆ ಲಾನ್ ಬೌಲ್ – ಭಾರತ- ಫಾಕ್ಲ್ಯಾಂಡ್ ದ್ವೀಪಗಳು, ಪುರುಷರ ಜೋಡಿ ವಿಭಾಗೀಯ ಆಟ 2 ರೌಂಡ್
ರಾತ್ರಿ 10.33 ಗಂಟೆಗೆ ಸೈಕ್ಲಿಂಗ್ – ಪುರುಷರ ತಂಡ ಸ್ಪ್ರಿಂಟ್ ಫೈನಲ್
ರಾತ್ರಿ 11 ಗಂಟೆಗೆ ಟೇಬಲ್ ಟೆನಿಸ್ – ಭಾರತ-ಸಿಂಗಾಪುರ, ಪುರುಷರ ತಂಡ ಗುಂಪು 3
ರಾತ್ರಿ 11 ಗಂಟೆಗೆ ಸ್ಕ್ವಾಷ್ – ಅನಾಹತ್ ಸಿಂಗ್, ಮಹಿಳೆಯರ ಸಿಂಗಲ್ ರೌಂಡ್ 64
ರಾತ್ರಿ 11:45 ಗಂಟೆಗೆ ಸ್ಕ್ವಾಷ್ – ಅಭಯ್ ಸಿಂಗ್, ಪುರುಷರ ಸಿಂಗಲ್ ರೌಂಡ್ 64