ಚಿಕ್ಕಮಗಳೂರು: ತಾಯಿ ಮತ್ತು ಮಗುವಿನ ಆರೋಗ್ಯ ಮಾಸಿಕ ಕಾರ್ಯಕ್ರಮದ ಅಂಗವಾಗಿ ರೋಟರಿ ಕಾಫಿ ಲ್ಯಾಂಡ್‍ನ ಪದಾಧಿಕಾರಿಗಳು ನಿನ್ನೆ ನಗರದ ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ಮತ್ತು ಬಿಸ್ಕತ್‍ಗಳನ್ನು ವಿತರಿಸಿದರು.
ಸಂಸ್ಥೆಯ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ತನೋಜ್, ಕಾರ್ಯದರ್ಶಿ ನಾಗೇಶ್, ಆನಂದ್, ಜಿಲ್ಲಾ ಸರ್ಜನ್ ಡಾ.ಮೋಹನ್‍ಕುಮಾರ್ ಹಾಗೂ ಇತರರು ಇದ್ದಾರೆ.










