ಮೂಡಿಗೆರೆ : ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಘಟಕದಿಂದ ಮಹಿಳಾ ಮಣಿಯರಿಗೆ ಗೌರವ ಸಮರ್ಪಣೆ…

121
Firstsuddi

ಕಳಸ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಳಸ ಜೆಸಿಐ ಘಟಕದಿಂದ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಅಂಗನವಾಡಿ ಕಾರ್ಯಕರ್ತೆ ಸರೋಜ, ಶಿಕ್ಷಕಿ ಅಲ್ಫೋನ್ಸಾ ಪಾಸ್ಕಾಲೀನ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷ ಅಶೋಕ್ ಜಾವಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕಾರ್ತಿಕೇಯ ಶಾಸ್ತ್ರೀ, ರಂಗನಾಥ್, ವೀರೇಂದ್ರ ಜೈನ್, ಜೆಸಿಐ ನಿಖಟ ಪೂರ್ವ ಅಧ್ಯಕ್ಷ ಕೆ.ಸಿ.ಮಹೇಶ್, ಕಾರ್ಯದರ್ಶಿ ಸಂತೋಷ್, ಖಜಾಂಚಿ ಪ್ರಶಾಂತ್ ಶೆಟ್ಟಿ, ಶ್ರೀಕಾಂತ್, ಚರಣ್, ಮಧುಸೂದನ್, ಸಂತೋಷ್ ಪ್ರಾನ್ಸಿಸ್, ಆಶಾ, ಅಬ್ದುಲ್ ಶುಕುರು ಇದ್ದರು.