ಮೂಡಿಗೆರೆ : ಶಾಸಕ ಎಂ.ಪಿ ಕುಮಾರಸ್ವಾಮಿ ಅವರಿಂದ ನಿಡುವಾಳೆ ಸಮುದಾಯ ಭವನ ಕಟ್ಟಡದ ಗುದ್ದಲಿಪೂಜೆ…

104
firstsuddi

ಕೊಟ್ಟಿಗೆಹಾರ : ಬಾಳೂರು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ನಿಡುವಾಳೆ ಸಮುದಾಯ ಭವನದ ಕಟ್ಟಡದ ಗುದ್ದಲಿಪೂಜೆಯನ್ನು ಶಾಸಕ ಎಂ.ಪಿ ಕುಮಾರಸ್ವಾಮಿ ನೆರವೇರಿಸಿದರು.

ಈ ಸಂದರ್ಭದಲ್ಲಿ ನಿಡುವಾಳೆ ಗ್ರಾ.ಪಂ ಅಧ್ಯಕ್ಷೆ ಶೃತಿ ಪ್ರಭಾಕರ್, ಉಪಾಧ್ಯಕ್ಷ ನವೀನ್ ಹಾವಳಿ, ಜಿ.ಪಂ ಸದಸ್ಯ ಶಾಮಣ್ಣ, ತಾ.ಪಂ ಸದಸ್ಯವೀಣಾ ಉಮೇಶ್, ತಾ.ಪಂ ಉಪಾಧ್ಯಕ್ಷ ಪ್ರಮೀಳಾ, ಬಿಜೆಪಿ ಮುಖಂಡರಾದ ಬಿ,ಎಂ ಭರತ್, ಕೆ.ಸಿ ರತನ್, ಬಿ.ಬಿ ಮಂಜುನಾಥ್, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಮನೋಜ್ ಪೂಜಾರಿ, ಯೋಗೀಶ್ ಪೂಜಾರಿ, ಸುರೇಶ್ ಪೂಜಾರಿ, ದೇಜಪ್ಪ, ಸದಾನಂದ, ಯೋಗೇಶ್, ಮಂಜು, ಪ್ರಶಾಂತ್, ಜಯಂತ್,ದಿನಕರ್, ರವೀಂದ್ರ ಮುಂತಾದವರು.