ಕೊಟ್ಟಿಗೆಹಾರ : ಬಣಕಲ್ ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ರೊನಾಲ್ಡ್ ಡಿಸೋಜ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ಸಿ.ಬಿ.ಕಲ್ಲೇಶ್, ರಂಜಿತ್ ಹಾಗೂ ಸಯ್ಯದ್ ಆಲಿ ಕಾರ್ಯದರ್ಶಿಯಾಗಿ ಪಯಾಜ್, ಸಹ ಕಾರ್ಯದರ್ಶಿಯಾಗಿ ನಾಗೇಶ್, ಖಜಾಂಚಿಯಾಗಿ ಸಲಾಂ, ಸಹಾಯಕ ಖಜಾಂಚಿ ಪ್ರವೀಣ್ ಆಯ್ಕೆಯಾಗಿರುವುದಾಗಿ ಸಂಘದ ಪ್ರಕಟಣೆ ತಿಳಿಸಿದೆ.










