ಹಾಸನ : ಆಹಾರ ಅರಸಿ ಕಾಡಿನಿಂದ ಬಂದು ಉರುಳಿಗೆ ಸಿಲುಕಿದ ಕರಡಿಗಳು…

327

ಹಾಸನ : ಕರಡಿಗಳು ಆಹಾರ ಅರಸಿ ಕಾಡಿನಿಂದ ಬಂದು ಉರುಳಿಗೆ ಸಿಲುಕಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾಜೂರಿನಲ್ಲಿ ನಡೆದಿದೆ. ಬಾಳೆ ತೋಟದಲ್ಲಿ ಉರುಳಿಗೆ ಸಿಕ್ಕಿಹಾಕಿಕೊಂಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಕರಡಿಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ