ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಗೆ  ಮೂಡಿಗೆರೆಯ ಪರೀಕ್ಷಿತ್ ಮಹಾರಾಜ್ ಆಯ್ಕೆ.

34
ಚಿಕ್ಕಮಗಳೂರು :ದೇಶದ ಪ್ರತಿಷ್ಠಿತ ಬಹು ರಾಷ್ಟ್ರೀಯ ಸಾಫ್ಟ್ವೇರ್  ಕಂಪನಿಯಾದ  TCS ವತಿಯಿಂದ  ಮಾಹಿತಿ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ  ಮಕ್ಕಳಿಗೆ ನಡೆದ ರಸಪ್ರಶ್ನ ಸ್ಪರ್ಧೆಯಲ್ಲಿ   ಆಲ್ದೂರಿನ ಪೂರ್ಣಪ್ರಜ್ಞ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಪರೀಕ್ಷಿತ್ ಮಹಾರಾಜ್.  ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮುಖ್ಯೋಪಾಧ್ಯಾಯರು. ಹಾಗೂ ಶಾಲಾ ಆಡಳಿತ ಮಂಡಳಿ ಅಭಿನಂದನೆ ತಿಳಿಸಿದ್ದು ಪರೀಕ್ಷಿತ್ ಅವರ ತಂದೆ ನಟರಾಜ್. ಬಿ. ಟಿ. ವಕೀಲರಾಗಿ . ತಾಯಿ ಶ್ರೀಮತಿ ಆಶಾ.ಬಿ.ಪಿ., ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.