ರಾಜ್ಯ ಜೂನ್ ತಿಂಗಳಿನಿಂದ ಸರ್ಕಾರಿ ಬಸ್‍ಗಳ ದರ ಏರಿಕೆ… By FirstSuddi - May 25, 2019 183 FacebookTwitterWhatsAppTelegramPinterest firstsuddi ಬೆಂಗಳೂರು : ಜೂನ್ ತಿಂಗಳಿನಿಂದ ಬಿ.ಎಂ.ಟಿ.ಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಶೇಕಡಾ 20ರಷ್ಟು ದರ ಏರಿಕೆ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಅವರು ತಿಳಿಸಿದ್ದಾರೆ.