ಪತ್ನಿ ಮುಖ ಸರಿಯಿಲ್ಲ ಎಂದು ಮೋದಿ ಅವರ ಪತ್ನಿಯನ್ನು ಬಿಟ್ಟಿದ್ದಾರೆ : ಜಮೀರ್ ಅಹಮದ್…

171
firstsuddi

ಹಾವೇರಿ : ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ ಸಚಿವ ಜಮೀರ್ ಅಹಮದ್ ಅವರು ಪ್ರಧಾನಿ ಮೋದಿ ಅವರ ವಿರುದ್ಧ ವಿವಾಧಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪತ್ನಿ ಮುಖ ಸರಿಯಿಲ್ಲ ಎಂದು ಮೋದಿ ಅವರ ಪತ್ನಿಯನ್ನು ಬಿಟ್ಟಿದ್ದಾರೆ. ಅಂತವರ ಮುಖ ನೋಡಿಕೊಂಡು ಮತ ಹಾಕಬೇಕೇ? ಮೋದಿ ಮುಖ ನೋಡಿಕೊಂಡು ಮತ ಹಾಕಿ ಎಂದು ಹೇಳುವವರು ನಿಮ್ಮ ಮುಖ ಕಾಣದಂತೆ ಬುರ್ಖಾ ಹಾಕಿಕೊಂಡು ಬನ್ನಿ ಎಂದು ಹೇಳಿದ್ದಾರೆ.