ಮೂಡಿಗೆರೆ : ಅಪರಿಚಿತ ಶವ ಪತ್ತೆ…

205
firstsuddi

ಮೂಡಿಗೆರೆ : ಬಸ್ ಸ್ಟಾಂಡ್ ಪಕ್ಕದಲ್ಲೇ ಅಪರಿಚಿತ ಶವವೊಂದು ಪತ್ತೆಯಾಗಿರೋ ಘಟನೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ. ಮೃತರು 55 ವರ್ಷದ ವೃದ್ದರಾಗಿದ್ದು ಹೃದಯಘಾತದಿಂದ ಸಾವನಪ್ಪಿರೋ ಶಂಕೆ ವ್ಯಕ್ತವಾಗಿದೆ. ಬಸ್ ಸ್ಟಾಂಡ್ ಪಕ್ಕದಲ್ಲೇ ನಿನ್ನೆ ಸಾವನಪ್ಪಿದ್ದು ಇಂದು ಸ್ಥಳೀಯರೊಬ್ಬರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಶವವನ್ನ ಮೂಡಿಗೆರೆ ಶವಗಾರಕ್ಕೆ ರವಾನೆ ಮಾಡಿದ್ದಾರೆ