ಸಿಬಿಎಸ್‍ಇ 10ನೇ ತರಗತಿಯ ಫಲಿತಾಂಶ ಪ್ರಕಟ, ತುಮಕೂರಿನ ಡಿ. ಯಶಸ್ ರಾಜ್ಯಕ್ಕೆ ಪ್ರಥಮ…

229
firstsuddi

ಬೆಂಗಳೂರು : ಸಿಬಿಎಸ್‍ಇ 10 ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ತುಮಕೂರಿನ ವಿದ್ಯಾರ್ಥಿ ಡಿ. ಯಶಸ್(500/498) ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, ಧಾರವಾಡದ ಗಿರಿಜಾ ಎಂ. ಹಾಗೂ ಬೆಂಗಳೂರಿನ ಕೆ.ವಿ. ಪ್ರಣವ್ (500/497) ಅಂಕವನ್ನು ಗಳಿಸಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ್ದಾರೆ.