ಚಿಕ್ಕಮಗಳೂರು : ಶಾರದಾಂಬೆಯ ದರ್ಶನ ಪಡೆದು ನಂತರ ಶ್ರೀಮಠದಲ್ಲಿ ಜಗದ್ಗುರುಗಳ ಭೇಟಿಯಾದ ಅನಿತಾ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವ ಮುನ್ನ ಬಿ ಫಾರಂಗಳನ್ನು ಶೃಂಗೇರಿಯ ಶ್ರೀ ಮಠದಲ್ಲಿ ಭಾರತೀ ತೀರ್ಥ ಸ್ವಾಮೀಜಿ ಮುಂದಿಟ್ಟು ಆಶೀರ್ವಾದ ಪಡೆದಿದ್ದಾರೆ, ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಿ ಫಾರಂಗಳನ್ನು ಎಚ್.ಡಿ.ದೇವೇಗೌಡರು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದ್ದರು.










