ಮುಂಬರುವ ಲೋಕಸಭಾ ಚುನಾವಣೆಯ ರಾಜಕೀಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಛತ್ತೀಸ್‍ಗಢ, ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ ಮತ್ತು ರಾಜಸ್ತಾನ ರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನದ ಮತ ಎಣಿಕೆ ಆರಂಭವಾಗಿದೆ.
ಮಧ್ಯಪ್ರದೇಶ : 230
ಕಾಂಗ್ರೆಸ್ : 109
ಬಿಜೆಪಿ : 110
ಬಿ ಎಸ್ ಪಿ : 5
ಇತರೆ : 6
ರಾಜಸ್ಥಾನ :119
ಕಾಂಗ್ರೆಸ್ : 101
ಬಿಜೆಪಿ : 72
ಬಿ ಎಸ್ ಪಿ : 5
ಇತರೆ : 21
ಛತ್ತೀಸ್ ಗಢ : 90
ಕಾಂಗ್ರೆಸ್ : 66
ಬಿಜೆಪಿ : 15
ಬಿ ಎಸ ಪಿ : 2
ಇತರೆ : 7
ವಿಜೋರಂ : 40
ಕಾಂಗ್ರೆಸ್ : 6
ಬಿಜೆಪಿ : 1
ಎಂ ಏನ್ ಎಫ್ : 24
ಇತರೆ : 9
ತೆಲಂಗಾಣ:119
ಟಿ ಆರ್ ಎಸ್ : 87
ಕಾಂಗ್ರೆಸ್ : 20
ಬಿಜೆಪಿ : 2
ಇತರೆ : 10










