ಮೂಡಿಗೆರೆ:ದನಗಳ್ಳರ ಅಟ್ಟಹಾಸಕ್ಕೆ ಎರಡು ಹಸುಗಳು ಮೃತಪಟ್ಟಿರುವ ಶಂಕೆ…

393
firstsuddi

ಮೂಡಿಗೆರೆ: ಜಿಲ್ಲಾದ್ಯಂತ ಹಲವು ದಿನಗಳಿಂದ ದನ ಕಳ್ಳತನ ಮುಂದುವರೆದಿದ್ದು, ಚಾರ್ಮಾಡಿ ಘಾಟ್ ನ ಅಲೇಖಾನ್ ಸಮೀಪ ದನಗಳ್ಳರ ಅಟ್ಟಹಾಸಕ್ಕೆ ಎರಡು ಹಸುಗಳ ಕಳೆಬರಹ ಪತ್ತೆಯಾಗಿದ್ದು,  ಹೈಟೆಕ್ ವಾಹನಗಳಲ್ಲಿ ಕಳ್ಳರು ಹಸುಗಳನ್ನು ಸಾಗಣೆ ಮಾಡುವಾಗ ಮೃತಪಟ್ಟ ಹಸುಗಳನ್ನು ಘಾಟ್ ನಲ್ಲಿ ಹಾಕಿರುವ ಶಂಕೆ ವ್ಯಕ್ತವಾಗಿದೆ.ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.