ಅಂಬಿ ನನ್ನನ್ನು ಹಾಗೂ ಅಭಿಯನ್ನು ಸದಾ ಕಾಪಾಡುತ್ತಾರೆ:ಸುಮಲತಾ ಅಂಬರೀಶ್ …

400
firstsuddi

ಬೆಂಗಳೂರು: ಪ್ರೇಮಿಗಳ ದಿನಾಚರಣೆಯಾದ ಇಂದು ಸುಮಲತಾ ಅಂಬರೀಶ್ ಅವರು ಅಂಬಿ ಅವರನ್ನು ನೆನೆದು ಅಂಬಿ ಗುಲಾಬಿ ಹೂ ನೀಡಿದ ಫೋಟೋ ಅಪ್ಲೋಡ್ ಮಾಡಿ ಟ್ವಿಟ್ ಮಾಡಿದ್ದಾರೆ. ಪ್ರೀತಿ ಎಂದಿಗೂ ಕೊನೆ ಆಗುವುದಿಲ್ಲ, ಜೀವಂತವಾಗಿ ಉಳಿಯುತ್ತದೆ. ಅಂಬಿ ನನ್ನನ್ನು ಹಾಗೂ ಅಭಿಯನ್ನು ಸದಾ ಕಾಪಾಡುತ್ತಾರೆ. ನಮ್ಮ ಮಗನ ಮೊದಲ ಚಿತ್ರದ ಟೀಸರ್‌ ಬಿಡುಗಡೆ ಆಗುತ್ತಿದೆ. ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಸುಮಲತಾ ಅವರು ಟ್ವೀಟ್ ಮಾಡಿದ್ದಾರೆ.