ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿದ ದುಷ್ಕರ್ಮಿಗಳು…

128
Firstsuddi

ಬೆಂಗಳೂರು : ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿರುವ ಸೈಬರ್ ಖದೀಮರು ಹಣಕ್ಕಾಗಿ ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ತಮ್ಮ ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಭಾಸ್ಕರ್ ರಾವ್ ಅವರು “ನನ್ನ ಖಾತೆ ಹ್ಯಾಕ್ ಆಗಿದೆ, ನನ್ನ ಹೆಸರಿನಲ್ಲಿ ಹಣ ಕೇಳುವ ಯಾವುದೇ ಸಂದೇಶ ಬಂದರೆ ದಯವಿಟ್ಟು ನಿರ್ಲಕ್ಷ್ಯಿಸಿ. ನನ್ನ ಖಾತೆ ಹ್ಯಾಕ್ ಆಗಿದ್ದರೂ ಯಾವ ಬಗೆಯಲ್ಲಿಯೂ ಹಣ ಕೇಳುವುದಿಲ್ಲ ಎಂದು ತಿಳಿಸಿದ್ದಾರೆ.