ಪರಿಷತ್ ಚುನಾವಣೆ – ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ…

104
firstsuddi

ಬೆಂಗಳೂರು : : ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇಂದು ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವುದ್ದರಿಂದ ನಿನ್ನೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಅಭ್ಯರ್ಥಿಗಳ ಪಟ್ಟಿ:
ಕಲಬುರಗಿ -ಶಿವಾನಂದ ಪಾಟೀಲ್ ಮರ್ತೂರ್

ಬೆಳಗಾವಿ – ಚೆನ್ನರಾಜ ಬಸವರಾಜ ಹಟ್ಟಿಹೋಳಿ

ಹುಬ್ಬಳ್ಳಿ-ಧಾರವಾಡ-ಗದಗ್-ಹಾವೇರಿ – ಸಲೀಮ್ ಅಹ್ಮದ್

ಚಿಕ್ಕಮಗಳೂರು – ಎ.ವಿ.ಗಾಯತ್ರಿ ಶಾಂತೇಗೌಡ

ಉತ್ತರಕನ್ನಡ – ಭೀಮಣ್ಣ ನಾಯ್ಕ್

ರಾಯಚೂರು – ಶರಣ ಗೌಡ ಅನ್ನದಾನ ಗೌಡ ಪಾಟೀಲ್

ಚಿತ್ರದುರ್ಗ – ಬಿ. ಸೋಮಶೇಖರ

ದಕ್ಷಿಣ ಕನ್ನಡ – ಮಂಜುನಾಥ ಭಂಡಾರಿ

ಶಿವಮೊಗ್ಗ – ಪ್ರಸನ್ನ ಕುಮಾರ್

ತುಮಕೂರು – ಆರ್. ರಾಜೇಂದ್ರ

ಮಂಡ್ಯ – ಎಮ್.ಜಿ. ಗೂಳಿಗೌಡ

ವಿಜಯಪುರ-ಬಾಗಲಕೋಟೆ – ಸುನೀಲ್ ಗೌಡ ಪಾಟೀಲ್

ಹಾಸನ – ಎಮ್.ಶಂಕರ್

ಬೆಂಗಳೂರು ಗ್ರಾಮಾಂತರ -ಎಸ್.ರವಿ

ಬಳ್ಳಾರಿ – ಕೆ.ಸಿ. ಕೊಂಡಯ್ಯ

ಮೈಸೂರು-ಚಾಮರಾಜನಗರ –ಡಾ ಡಿ ತಿಮ್ಮಯ್ಯ

ಕೊಡಗು – ಡಾ ಮಂಥರ್ ಗೌಡ