Breaking Newsಕ್ರೈಂರಾಜ್ಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ- ಪರಶುರಾಮ್ ಬಂಧನ. By FirstSuddi - June 12, 2018 426 FacebookTwitterWhatsAppTelegramPinterest firstsuddi ಬೆಂಗಳೂರು– ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆ ಸಿಂಧಗಿ ಮೂಲದ ಪರಶುರಾಮ್(26) ವರ್ಷ ಅವರನ್ನು ಬಂಧಿಸಲಾಗಿದೆ. ಪರಶುರಾಮ್ ನನ್ನು ಮೂರನೇ ಎ.ಸಿ.ಎಂ.ಎಂ ಕೋರ್ಟ್ಗೆ ಹಾಜರುಪಡಿಸಿದ್ದು, ಎಸ್.ಐ.ಟಿ 14 ದಿನ ಕಸ್ಟಡಿ ಗೆ ನೀಡುವಂತೆ ಮನವಿ ಮಾಡಿದೆ.