ಸಮ್ಮಿಶ್ರ ಸರ್ಕಾರದ ಬಜೆಟ್ ನ ಹೈಲೈಟ್ಸ್ …

564
firstsuddi

• ಸಾಲಾಮನ್ನಾ ಮಾಡಲು 34.000 ಕೋಟಿ ಮೀಸಲು.

  ಪ್ರತಿ ರೈತರ ಕುಟುಂಬದ 2 ಲಕ್ಷ ರೂ ವರೆಗಿನ ಸಾಲ ಮನ್ನಾ.
• ಪೆಟ್ರೋಲ್ ಬೆಲೆ ಲೀಟರ್ ಗೆ 1.14 ರೂ ಹಾಗೂ ಡೀಸೆಲ್ ಬೆಲೆ 1.12 ರೂ ಹೆಚ್ಚಳ.
• ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ವಿನಿಯೋಗ
• ವಿದ್ಯತ್ ದರ ಯುನಿಟ್ ಗೆ 20 ಪೈಸೆ ಹೆಚ್ಚಾಳ.
• ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ ಮೀಸಲು.
• ಮಧ್ಯ ಮೇಲಿನ ತೆರಿಗೆ ಶೇಖಡ 4ರಷ್ಟು ಹೆಚ್ಚಳ.
• ತೆಂಗು ಬೆಳೆಗಾರರ ಹಿತ ರಕ್ಷಣೆಗೆ 190 ಕೋಟಿ ಅನುದಾನ.
• ಸಾಲ ಮರುಪಾವತಿಸಿದ ರೈತರಿಗೆ ಗರಿಷ್ಠ 25000 ರೂ ಖಾತೆಗೆ ತುಂಬಲಿರುವ ಸರ್ಕಾರ