ಸ್ಥಳಿಯ ಸುದ್ದಿ ಶೃಂಗೇರಿ ಧಾರಾಕಾರ ಮಳೆಗೆ ಒರ್ವ ವ್ಯಕ್ತಿ ಬಲಿ… By FirstSuddi - July 7, 2018 275 FacebookTwitterWhatsAppTelegramPinterest firstsuddi ಚಿಕ್ಕಮಗಳೂರು- ಶೃಂಗೇರಿ ತಾಲೂಕಿನ ಗೋಣಿಬೈಲು ಎಂಬಲ್ಲಿ ರೈತ ಕೆಲಸ ಮಾಡುತ್ತಿದ್ದಾಗ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದು ಸುರೇಂದ್ರ(46) ಎಂದು ಗುರುತಿಸಲಾಗಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.