ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಇಂದು ಟ್ರಾಕ್‍ಸೂಟ್‍ಗಳನ್ನು ವಿತರಿಸಿದರು.
ಅಶ್ವಿನಿ ಕಿರಣ್, ಶರ್ಮಿಳಾ ಶಶಿಧರ್, ದೀಪಿಕಾ ಸ್ವರೂಪ್, ನಾಗಶ್ರೀ ರಾಕೇಶ್, ಸ್ವೌಮ್ಯ ವರುಣ್, ಕಾವ್ಯಶ್ರೀ, ಜಾನಕಮ್ಮ, ಮಹೇಶ್ವರಪ್ಪ, ಕಾಳಯ್ಯ, ಶೇಖರಪ್ಪ, ಸಿ.ಆರ್.ಪಿ ಪೂರ್ಣೇಶ್, ಮುಖ್ಯ ಶಿಕ್ಷಕಿ ನಾಗವೇಣಿ, ಜಯಂತಿ ಹಾಜರಿದ್ದರು.










