ಡಿ.ಕೆ ಶಿವಕುಮಾರ್ ಗೆ ತಾತ್ಕಾಲಿಕ ಮಧ್ಯಂತರ ಜಾಮೀನು.

347
firstsuddi

ಬೆಂಗಳೂರು- ಡಿ.ಕೆ ಶಿವಕುಮಾರ್ ನಿವಾಸ ಹಾಗೂ ಕಛೇರಿ ಐ ಟಿ ದಾಳಿಗೆ ಸಂಬಂಧಿಸಿದಂತೆ ಕೋರ್ಟ್ ಡಿ.ಕೆ ಶಿವಕುಮಾರ್, ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರಗೂ ಸಮನ್ಸ್ ಜಾರಿಯಾಗಿತ್ತು. ಆರ್ಥಿಕ ಆರೋಪಿ ನ್ಯಾಯಲಯಕ್ಕೆ. ಹಾಜರಾಗಿದ್ದು, ಆರ್ಥಿಕ ಅಪರಾಧಿಗಳ ಕೋರ್ಟ್ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಐವರು ಅಪರಾಧಿಗಳಿಗೂ ಶರತ್ತುಬದ್ದ ಜಾಮಿನು ಮಂಜೂರು ಮಾಡಿದ್ದು, 50ಸಾವಿರ ಶ್ಯೂರಿಟಿ ಬಾಂಡ್ ನೀಡಲು ಸೂಚನೆ ನೀಡಿದ್ದು ಪ್ರಕರಣ ವಿಚಾರಣೆಯನ್ನು ಸೆಪ್ಟೆಂಬರ್ 20 ಕ್ಕೆ ಮುಂದುಡಲಾಗಿದೆ.