ಫಸ್ ಸುದ್ದಿ- ಗದಗ ವಿಭಾಗದ ಮುಂಡರಗಿ ಘಟಕಕ್ಕೆ ಸೇರಿದ ಸಾರಿಗೆ ಬಸ್ ಗೋವಾದ ಪೋಂಡಾ(ಗೋವಾ) ಸಮೀಪ ಏಕಾಏಕಿಯಾಗಿ ಶಾರ್ಟ್ ಸಕ್ರ್ಯೂಟ್ ನಿಂದ ಬಸ್ ಗೆ ಬೆಂಕಿ ಆವರಿಸಿದ್ದು, ಬೆಂಕಿಯ ಕೆನ್ನಾಲಿಗೆ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಪ್ರಯಾಣಿಕರ ಅಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಆದರೆ ಅದೃಷ್ಟವಶತ್ ಎಲ್ಲಾ ಪ್ರಯಾಣಿಕರು ಪಾಣಾಪಾಯದಿಂದ ಪಾರಾಗಿದ್ದಾರೆ