ಗಣೇಶ ಚತುರ್ಥಿ ಆಚರಣೆಯ ಹಿನ್ನೆಲೆ ಏನು ಗೊತ್ತಾ..?
https://www.facebook.com/FirstsuddiEditer/videos/700090957206805
ಗಣೇಶ ಚತುರ್ಥಿ. ನಾಡಿನ ಮನೆಮನಗಳಲ್ಲಿ ಸಂಬಂಧ-ಸೌಹಾರ್ದತೆ ಬೆಳೆಸೋ ಹಬ್ಬ. ಸ್ನೇಹಿತರನ್ನ ಒಂದುಗೂಡಿಸೋ ಊರಬ್ಬ. ಜಾತಿ-ಧರ್ಮ-ಭೇದ ಮರೆತು ಬೀದಿಗೊಬ್ಬ ಗಣೇಶನನ್ನ ಕೂರಿಸೋ ಖುಷಿ ಪಡೋ ಚೌತಿ. ಅಕ್ಕ-ತಂಗಿಯರಿಗೆ ಬಾಗಿಣ ರೂಪದಲ್ಲಿ ಉಡುಗೊರೆ ನೀಡಿ ಖುಷಿ...
ಕೊರೊನಾ.. ಕೊರೊನಾ.. ಕೊರೊನಾ.. ನಿಜಕ್ಕೂ ಕೊರೊನಾ ಡೇಂಜರ್ ಅಲ್ವಾ..?
ಪ್ರಶಾಂತ್, ಮೂಡಿಗೆರೆ
ಏನ್ ಆಗಿಲ್ಲ.. ಆದ್ರೆ ಈ ಮಾಧ್ಯಮದವರು ಅತಿ ಹೆಚ್ಚು ಪ್ರಚಾರ ಕೊಡ್ತಿದ್ದಾರೆ.. ಬರೀ ಕೊರೊನಾದ ನ್ಯೂಸೇ ತೋರಿಸುತಿದ್ದಾರೆ. ಚಿಕ್ಕ ಪುಟ್ಟ ಸಮಸ್ಯೆಗಳನ್ನೇ ದೊಡ್ದದು ಮಾಡಿ ತೋರಿಸುತಿದ್ದಾರೆ.. ಅಂತದ್ದೇನೂ ಆಗೇ ಇಲ್ಲಪ್ಪಾ.. ಆದ್ರೂ...
ಕೊರೊನಾದಿಂದ ಶಾಲೆಗೆ ಬೀಗ…ಶಿಕ್ಷಕ ದಂಪತಿಯ ನೋವಿನ ನುಡಿ…
ರಾಘವೇಂದ್ರ ಕೆಸವಳಲು
ಶಾಲೆಯಲ್ಲಿ ಶಿಕ್ಷಕ ಎಲ್ಲಾ ಮಕ್ಕಳಿಗೆ ನೀವು ದೊಡ್ಡವರಾದ ಮೇಲೆ ಏನಾಗುತ್ತೀರಾ ಎಂದು ಪ್ರಶ್ನೆ ಕೇಳ್ತಿದ್ದಾರೆ. ಮಕ್ಕಳು ನಾನು ಇಂಜಿನಿಯರ್, ಡಾಕ್ಟರ್ ಅಂತೆಲ್ಲಾ ಹೇಳೋದ್ನ ಕೇಳಿ ಶಿಕ್ಷಕನಿಗೆ ಸಂತೋಷವಾಗುತ್ತಿದೆ. ಯಾರೂ ಕೂಡ...
ಪತ್ರಿಕೋದ್ಯಮದ ಮೇಲೆ ಕೊರೋನಾ ಕರಿನೆರಳು…!
ಡಾ. ಎಂ.ಎಸ್. ಮಣಿ
ಮಾಧ್ಯಮವನ್ನು ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕಿಂತಲೂ, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ವಿರೋಧಾಭಾಸ ಎಂಬಂತೆ ಭಾವಿಸಿದೆ. ಅಧಿಕಾರಕ್ಕೆ ಬಂದೊಡನೆ ಪತ್ರಕರ್ತರನ್ನು ಸದನದಿಂದ ಹೊರಗಿಡಲಾಯಿತು. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆಗೊಳಿಸುವಲ್ಲಿಯೂ ತಾರತಮ್ಯ...
90ರ ದಶಕದ ದೂರದರ್ಶನ ಕಾರ್ಯಕ್ರಮದ ಸುಂದರ ನೆನಪುಗಳು…
ರಾಘವೇಂದ್ರ ಕೆಸವಳಲು.
ಬಿಡುವಿಲ್ಲದ ದಿನಚರಿಯ ಮುಕ್ತಾಯದೊಂದಿಗೆ ರಿಲಾಕ್ಸೇಶನ್ ಗೆಂದು T.V ಮುಂದೆ ಕುಳಿತವನಿಗೆ ಅದರಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ಮತ್ತಷ್ಟು ಕಿರಿಕಿರಿವುಂಟುಮಾಡಿದವು. ಮನಸ್ಸು ತಟ್ಟನೆ 90ರ ದಶಕದ ಕದ ತಟ್ಟಿತು. ಆಗಿನ್ನೂ T.V ನಮ್ಮೂರಿನ...
ಆನ್ಲೈನ್ ತರಗತಿ ಅವಾಂತರ…!
ಮೊನ್ನೆ ಸ್ನೇಹಿತರೊಬ್ಬರು ಸಿಕ್ಕಾಗ primary classನಲ್ಲಿ ಕಲಿಯುತ್ತಿರುವ ಅವರ ಒಂಭತ್ತು ವರ್ಷದ ಮಗ ಮೊದಲಿನಿಗಿಂತಲೂ ಹೆಚ್ಚಾಗಿ ಮೊಬೈಲ್ ಫೊನ್ ಬಳಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಮೊದಲೆಲ್ಲಾ ದಿನದಲ್ಲಿ ಒಂದು ಬಾರಿ ಫೋನ್ನಲ್ಲಿ games...
ನಿದ್ರಾಲೋಕದ ನಿಗೂಢಗಳು…!-ಭಾಗ-2
ಡಾ. ಎಂ.ಎಸ್. ಮಣಿ
ನಾನು ಪ್ರೌಢ ಶಾಲೆಯಲ್ಲಿದ್ದಾಗ, ಪಾವಗಡದಲ್ಲಿಯೂ `ತೋಳ ಮಾನವ’ನ ಉಪಟಳ ಹೆಚ್ಚಾಗಿತ್ತು. ಇಲ್ಲಿ ಸಣ್ಣ ಮಕ್ಕಳಿಗಿಂತ, ಹೆಣ್ಣುಮಕ್ಕಳನ್ನು ಹೊತ್ತೊಯ್ದ ಪ್ರಕರಣಗಳು ಹೆಚ್ಚಾಗಿದ್ದವು. ಒಮ್ಮೆ ಪಾವಗಡದಿಂದ 5 ಕಿ.ಮೀ. ದೂರದಲ್ಲಿರುವ ಪಲವಳ್ಳಿಯ ಗ್ರಾಮಸ್ಥೆಯೊಬ್ಬರ...
ನಿದ್ರಾಲೋಕದ ನಿಗೂಢಗಳು…!
ಡಾ. ಎಂ.ಎಸ್. ಮಣಿ
ದಣಿದ ದೇಹ ಕೆಲವು ಘಂಟೆಗಳ ಕಾಲ ದೈಹಿಕ ವಿಶ್ರಾಂತಿ ಪಡೆಯುವುದಕ್ಕೆ ನಿದ್ರೆ ಎನ್ನಲಾಗುತ್ತದೆ. ದೈನಂದಿನ ಬದುಕಿನಲ್ಲಿ ಕೆಲವೆಡೆ ತೆಗಳಿಕೆ, ಹೊಗಳಿಕೆಗಳನ್ನು ಬೇರೆ, ಬೇರೆ ಸಂದರ್ಭಗಳಲ್ಲಿ ಎದುರಾಗಿರುತ್ತದೆ. ಆಗ ನಮ್ಮ ಮೆದುಳಿನ...
ಮೂಡಿಗೆರೆ : ಕೊರೋನ ಕ್ವಾರಂಟೈನ್ ಒಳಗಿನ ನೋವನ್ನ ಬಿಚ್ಚಿಟ್ಟ ಮುಂಬೈ ರಿಟರ್ನ್…
ರಾಘವೇಂದ್ರ ಕೆಸವಳಲು
ಸಂಪಾದಕರು ಫಸ್ಟ್ ಸುದ್ದಿ ನ್ಯೂಸ್
ಮೂಡಿಗೆರೆ : ಮೊನ್ನೆ ಕಚೇರಿ ಕೆಲಸ ಮುಗಿಸಿ ಮನೆ ಕಡೆ ಹೊರಟೆ. ನಮ್ಮ ಹಿರಿಯ ಪತ್ರಕರ್ತ ಸೋಮಣ್ಣ ಹಾಗೂ ಕಡಿದಾಳ್ ಬ್ರಿಜೇಶ್ ರಾಘು.... ಆಸ್ಪತ್ರೆ ಹತ್ರ...
ಕೊರೋನವೆಂದು ಮೂಡಿಗೆರೆ ವೈದ್ಯನ ಟ್ರಾವೆಲ್ ಹಿಸ್ಟ್ರಿ ನೋಡ್ಬೇಡಿ….ಲೈಫ್ ಹಿಸ್ಟ್ರಿ ನೋಡಿ….
ರಾಘವೇಂದ್ರ ಕೆಸವಳಲು
ಸಂಪಾದಕ ಫಸ್ಟ್ ಸುದ್ದಿ ನ್ಯೂಸ್
ಮೂಡಿಗೆರೆ : ಡಾ. ಜೀವ (ಹೆಸರು ಬದಲಿಸಿದೆ). ಕಳೆದ ಎರಡ್ಮೂರು ದಿನಗಳಿಂದ ಮಲೆನಾಡನ್ನೇ ತಲ್ಲಣಗೊಳಿಸುತ್ತಿರುವ ಹೆಸರು. ಕೊರೋನ ಬಂತಂತೆ... ಕೊರೋನ ಬಂತಂತೆ ಅಂತ ಬಾಯಿ ಬಡಿದುಕೊಳ್ಳುತ್ತಿರುವವರೆ...












