ಯುವತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಸಹಪಾಠಿ…

0
ಬೆಂಗಳೂರು: ಹುಡುಗಿಯ ವಿಚಾರಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಚಾಕುವಿನಿಂದ ಇರಿದು  ಕೊಲೆ ಮಾಡಿರುವ ಘಟನೆ ನಗರದ 8ನೇ‌ ಮೈಲಿಯ ಸೌಂದರ್ಯ ಪಿಯು ಕಾಲೇಜಿನಲ್ಲಿ ನಡೆದಿದೆ. ದಯಾಸಾಗರ್​​​​​(18) ಮೃತ ವಿದ್ಯಾರ್ಥಿ. ರಕ್ಷಿತ್(18)  ಚಾಕುವಿನಿಂದ ಇರಿದ...

ಅಕ್ಕನಿಗೆ ಬೈದಿದ್ದಕ್ಕೆ ಬಾವನ ಕೈ ಬೆರಳು ಕತ್ತರಿಸಿದ ​​​ಬಾಮೈದ…

0
ಬೆಂಗಳೂರು: ಅಕ್ಕನನ್ನು ಬೈದಿದಕ್ಕೆ ಬಾಮೈದನೊಬ್ಬ ಭಾವನ ಕೈ ಬೆರಳನ್ನು ಕತ್ತರಿಸಿರುವ ಘಟನೆ ಡಿಜೆ ಹಳ್ಳಿಯಲ್ಲಿ ಜನವರಿ 28 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮ್ಜದ್ ಬಾವನ ಕೈ ಬೆರಳು ಕಟ್ ಮಾಡಿದ...

ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸೆಕ್ಯೂರಿಟಿ ಗಾರ್ಡ್…

0
ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ಓರ್ವ ವಕೀಲೆಯೋರ್ವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ‌ಬೆಂಗಳೂರಿನ ಅಶೋಕನಗರದಲ್ಲಿ ಜನವರಿ 25ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜನವರಿ 25ರಂದು ವಕೀಲೆ ತಡರಾತ್ರಿ ವರೆಗೂ ತನ್ನ ಕಛೇರಿಯಿಂದ...

ಅವಳಿ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು…

0
ಮೈಸೂರು: ಅವಳಿ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಬಂಡಿಪಾಳ್ಯದಲ್ಲಿ ನಡೆದಿದೆ.ಆಶಾ(30) ತಾಯಿ ತನ್ನ ಅವಳಿ ಮಕ್ಕಳಾದ ಶೌರ್ಯ(8), ಸುಪ್ರೀತ್ (8) ಮಕ್ಕಳಿಗೆ ವಿಷ ಕೊಟ್ಟು ಕೊಂದು ಬಳಿಕ ತಾನು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಇಬ್ಬರ ಬಂಧನ…

0
ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಅಪ್ರಾಪ್ತ ಬಾಲಕಿಯ ಫೋಟೋ ಹಾಗೂ ಆಕೆಯ ವಿರುದ್ದವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಸಂದೇಶವನ್ನು ಕಳುಹಿಸಿದರ ಕುರಿತು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತರನ್ನು ಕೋಟೆಕಾರು ನಿವಾಸಿ ನಿವೇಶ್...

ಮೂಡಿಗೆರೆ:ಕುಡಿದ ಮತ್ತಿನಲ್ಲಿ‌ ತಾಯಿಯನ್ನೇ ಹತ್ಯೆ ಮಾಡಿದ ಮಗ…

0
ಮೂಡಿಗೆರೆ : ಕುಡಿದ ಮತ್ತಿನಲ್ಲಿ‌ ಮಗನೇ  ತಾಯಿಯನ್ನು  ಹತ್ಯೆ ಮಾಡಿರುವ ಘಟನೆ ತಾಲೂಕಿನ  ಹೊರಟ್ಟಿ ಗ್ರಾಮದಲ್ಲಿ ‌ನಡೆದಿದೆ. ಮೀನಾಕ್ಷಿ ಮಗನಿಂದ ಕೊಲೆಯಾದ ಮೃತ ದುರ್ದೈವಿ. ಗಣೇಶ್  ತಾಯಿಯನ್ನೇ ಕೊಲೆ ಮಾಡಿದ ಆರೋಪಿ. ಈತ...

ವಿಷ ಕುಡಿಸಿ ಮಗಳನ್ನೇ ಕೊಲೆಗೈದ ತಂದೆ…

0
ಶಿರಸಿ:  ತಂದೆಯೇ ಮಗಳನ್ನು  ಹತ್ಯೆ ಮಾಡಿರುವ ಘಟನೆ ತಾಲೂಕಿನ ಹೆಮ್ಮಾಡಿಯಲ್ಲಿ ನಡೆದಿದೆ. ನಯನಾ ನಾಗರಾಜ ಪೂಜಾರಿ(11) ಮೃತ ದುರ್ದೈವಿ. ನಾಗರಾಜ ನಾರಾಯಣ ಪೂಜಾರಿ ಎಂಬಾತ ತನ್ನ ಮಗಳಿಗೆ ವಿಷ ಕುಡಿಸಿ ಕೊಲೆಗೈದು ಪರಾರಿಯಾಗಿದ್ದಾನೆ....

ನಡು ರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಹತ್ಯೆ…

0
ಕಲಬುರಗಿ: ಹಾಡಹಗಲೇ ನಡು ರಸ್ತೆಯಲ್ಲೇ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಎದುರು ನಡೆದಿದೆ.  ಮೇಳಕುಂದ ಗ್ರಾಮದ ನಿವಾಸಿ  ಮಲ್ಲಿಕಾರ್ಜುನ್ (29) ಮೃತ  ದುರ್ದೈವಿ. ಮಲ್ಲಿಕಾರ್ಜುನ್ ಲಾಡ್ಜ್ ಮ್ಯಾನೇಜರ್...

ತವರು ಮನೆಯಿಂದ ಬಾರದಿದ್ದಕ್ಕೆ ಪತ್ನಿಯ ತುಟಿ, ಮೂಗು ಕತ್ತರಿಸಿದ ಪತಿ…

0
ಬೆಳಗಾವಿ: ತವರು ಮನೆಯಿಂದ ಪತ್ನಿ  ಬಾರದಿದ್ದಕ್ಕೆ ಪತಿಯೊಬ್ಬ ಪತ್ನಿಯ ತುಟಿ, ಮೂಗನ್ನು ಕತ್ತರಿಸಿರುವ ಘಟನೆ  ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ. ಮಹಾರಾಷ್ಟ್ರದ ಶಿರೋಳ ತಾಲೂಕಿನ ಶೆಡಶ್ಯಾಳ ಗ್ರಾಮದ ನಿವಾಸಿ ಸುರೇಶ್ ಪರಶುರಾಮ್ ನಾಯಿಕ್...

ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಪತ್ನಿ…

0
ಮೈಸೂರು: ಪತ್ನಿ ತನ್ನ  ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಉದಯಗಿರಿಯ ಸತ್ಯ ನಗರಲ್ಲಿ ನಡೆದಿದೆ. ಮಹಜರ್ ಪಾಷಾ(45)  ಗಂಭೀರವಾಗಿ ಗಾಯಗೊಂಡಿರುವ ಪತಿ. ಕಳೆದ  23 ವರ್ಷಗಳ ಹಿಂದೆ...
error: Content is protected !!