ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮಹಾರಾಷ್ಟ್ರದ ಎ.ಐ.ಸಿ.ಸಿ ಉಸ್ತುವಾರಿಯಾಗಿ ನೇಮಕ…

0
ರಾಜ್ಯದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಾರಾಷ್ಟ್ರದ ಎ.ಐ.ಸಿ.ಸಿ ಉಸ್ತುವಾರಿಯಾಗಿ ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ.

ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಕಳಂಕ ಬರುತ್ತದೆ- ಆರ್.ಅಶೋಕ್…

0
ಬೆಂಗಳೂರು- ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಬಿ.ಜೆ.ಪಿ ಶಾಸಕ ಆರ್ ಅಶೋಕ್ ಹಜ್ ಭವನ ಮುಸ್ಲಿಂ ಬಾಂಧವರಿಗೆ ಕೊಟ್ಟಿರುವುದು ಬದಲಾಗಿ ಟಿಪ್ಪುವನ್ನು ಪ್ರೀತಿ ಮಾಡುವವರಿಗೆ ಕೊಟ್ಟಿರುವುದಲ್ಲ....

ಮುಖ್ಯಮಂತ್ರಿ ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ – ಜಿ.ಟಿ. ದೇವೇಗೌಡ…

0
ಬೆಂಗಳೂರು- ವಿಧಾನಸೌಧದ ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಉನ್ನತ ಶಿಕ್ಷಣ ಖಾತೆಯನ್ನು ಸ್ವೀಕರಿಸಿದ ಜಿ.ಟಿ ದೇವೇಗೌಡ ಅವರು ನಾನು ಕಂದಾಯ ಹಾಗೂ ನೀರಾವರಿ ಇಲಾಖೆಯನ್ನು ಕೇಳಿದ್ದೆ ಆದರೆ ಆ ಎರಡು ಖಾತೆಗಳು ಕಾಂಗ್ರೆಸ್ ಪಾಲಾಗಿದ್ದು,...

ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು- ಮುಖ್ಯಮಂತ್ರಿ ಕುಮಾರಸ್ವಾಮಿ…

0
ಬೆಂಗಳೂರು - ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಗೃಹ ಸಚಿವರಾದ ಡಾ// ಜಿ. ಪರಮೇಶ್ವರ್ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆದಿದ್ದು, ಸಭೆ ಆರಂಭದಲ್ಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಇದು ಸಂಮ್ಮಿಶ್ರ...

ಐಟಿ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡುತ್ತೇನೆ. – ಶೋಭಾ ಕರಂದ್ಲಾಜೆ.

0
ಚಿಕ್ಕಮಗಳೂರು- ಐಟಿ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡುತ್ತೇನೆ, ಯಾರು ಯಾವಾಗ ಬೇಕಾದ್ರು ನಮ್ಮ ಮನೆಯನ್ನು ರೇಡ್ ಮಾಡಬಹುದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ರೇಡ್ ಮಾಡುವುದಾದ್ರೆ ಮೊದಲು ಶೋಭಾ...

ಬಿಜೆಪಿಯವರು ಯಾರು ಎಷ್ಟು ಬಾರಿ ರಾಜೀನಾಮೆ ಸಲ್ಲಿಸಿದ್ದಾರೆ? – ಮುಖ್ಯಮಂತ್ರಿ ಕುಮಾರಸ್ವಾಮಿ…

0
ಬೆಂಗಳೂರು - ಐ.ಟಿ ನೋಟಿಸ್ ವಿಚಾರವಾಗಿ ಗೃಹ ಕಛೇರಿ ಕೃಷ್ಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಅವರು ಕಾನೂನು ಪ್ರಕಾರ ಹೋರಾಟ ನಡೆಸುತ್ತಿದ್ದಾರೆ. ರಾಜೀನಾಮೆ ನೀಡುವಂತೆ ಬಿ.ಜೆ.ಪಿ ನಾಯಕರು ಒತ್ತಾಯಿಸುವುದಕ್ಕೆ ,...

ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಜನತೆ ಒಪ್ಪುವುದಿಲ್ಲ- ಬೇಳೂರು ಗೋಪಾಲಕೃಷ್ಟ…

0
ಶಿವಮೊಗ್ಗ - ನನಗೆ ಮೋಸ ಮಾಡಿದ ಯಡಿಯೂರಪ್ಪ ಅವರಿಗೂ ರಾಜ್ಯದ ಜನ ಮೋಸ ಮಾಡಿದ್ದು, ನನ್ನ ಹರಕೆ ಈಗ ಈಡೇರಿದೆ. ಎಂದು ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಈ ಸಂದರ್ಭದಲ್ಲಿ...

ಚಿತ್ರದುರ್ಗ: ನಿಂತಿದ್ದ ಲಾರಿಗೆ ಕ್ವಾಲಿಸ್ ಕಾರ್ ಡಿಕ್ಕಿ ಸ್ಥಳದಲ್ಲೇ ನಾಲ್ವರ ಸಾವು…

0
ಚಿತ್ರದುರ್ಗ-  ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಕ್ವಾಲಿಸ್ ಕಾರು ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಸಮೀಪ ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಇದ್ದ ಸದ್ದಂ ಹುಸೇನ್ (22), ಸದ್ದಂ...

ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಫೇಸ್ ಬುಕ್ ನಲ್ಲಿ ಟೀಕೆ ಮಾಡಿದ ಕಾನ್‍ಸ್ಟೆಬಲ್ ಅಮಾನತು…

0
ಹುಬ್ಬಳ್ಳಿ- ಶಹರ ಪೊಲೀಸ್ ಠಾಣೆಯ ಕಾನ್‍ಸ್ಟೆಬಲ್ ಆಗಿರುವ ಅರುಣ್ ಡೊಳ್ಳಿನ್ ತನ್ನ ಫೇಸ್ ಬುಕ್ ನಲ್ಲಿ ಕುಮಾರಸ್ವಾಮಿಯವರೆ ರಾಜೀನಾಮೆ ಯಾವಾಗ ಕೊಡ್ತಿರಾ? ಸರ್ಕಾರ ರಚನೆಯಾಗಿ 18 ದಿನಗಳಾದರು ರಾಜ್ಯ ರೈತರ ಸಾಲ ಮನ್ನಾ...

ಶಿಕ್ಷಣ ಇಲಾಖೆ ಎಡವಟ್ಟಿಗೆ ಬೀದಿಗೆ ಬಿದ್ದ ದರ್ಜಿಗಳು…

0
ರಾಜ್ಯದಲ್ಲೇ ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರ ಪ್ರಕರಣ ಬೃಹತ್ ಹಗರಣಕ್ಕೆ ನಾಂದಿ ಹಾಡತೊಡಗಿದ್ದು ಇಡೀ ರಾಜ್ಯವ್ಯಾಪಿ ಕೊಟ್ಯಾಂತರ ಸಿದ್ಧ ಉಡುಪುಗಳು ನಿರುಪಯುಕ್ತವಾಗುವ ಭೀತಿ ಎದುರಾಗಿದ್ದು ಸಾವಿರಾರು ಟೈಲರ್ ವೃತ್ತಿ ಮಾಡುವ ಜನರು ಅಕ್ಷರಶ:...
error: Content is protected !!