ಬಿಜೆಪಿಯವರು ಯಾರು ಎಷ್ಟು ಬಾರಿ ರಾಜೀನಾಮೆ ಸಲ್ಲಿಸಿದ್ದಾರೆ? – ಮುಖ್ಯಮಂತ್ರಿ ಕುಮಾರಸ್ವಾಮಿ…

346
firstsuddi

ಬೆಂಗಳೂರು – ಐ.ಟಿ ನೋಟಿಸ್ ವಿಚಾರವಾಗಿ ಗೃಹ ಕಛೇರಿ ಕೃಷ್ಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಅವರು ಕಾನೂನು ಪ್ರಕಾರ ಹೋರಾಟ ನಡೆಸುತ್ತಿದ್ದಾರೆ. ರಾಜೀನಾಮೆ ನೀಡುವಂತೆ ಬಿ.ಜೆ.ಪಿ ನಾಯಕರು ಒತ್ತಾಯಿಸುವುದಕ್ಕೆ , ಅವರು ಇಂಥ ಸಂದರ್ಭದಲ್ಲಿ ಎಷ್ಟು ಭಾರೀ ರಾಜೀನಾಮೆಯನ್ನು ಕೊಟ್ಟಿದ್ದಾರೆ. ಡಿ.ಕೆ ಶಿವಕುಮಾರ್ ರಾಜೀನಾಮೆಯನ್ನು ಕೊಡುವಂತದ್ದು ಏನಾಗಿದೆ? ನಾವು ಕಾನೂನಾತ್ಮಕವಾಗಿ ಡಿಕೆ ಶಿವಕುಮಾರ್ ಜತೆಗಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.