ದಸರಾ ಹಾಗು ವೀಕ್ ಎಂಡ್‍ನ ಸಾಲು-ಸಾಲು ರಜೆಯಿಂದ ಕಾಫಿನಾಡಿನಲ್ಲಿ ಭಾರೀ ಟ್ರಾಫಿಕ್ ಜಾಮ್…

https://www.youtube.com/watch?v=fO_dh8tmQQI ಚಿಕ್ಕಮಗಳೂರು : ಆಯುಧ ಪೂಜೆ, ದಸರಾ ಹಾಗು ವೀಕ್ ಎಂಡ್‍ನ ಸಾಲು-ಸಾಲು ರಜೆಯಿಂದ ಕಾಫಿನಾಡಿಗೆ ಪ್ರವಾಸಿಗರೇ ದಂಡೇ ಆಗಮಿಸಿದೆ. ನಿನ್ನೆ ಆಯುಧ aಪೂಜೆ ಮುಗಿಸಿಕೊಂಡು ಸಾವಿರಾರು ಪ್ರವಾಸಿಗರು ಕಾಫಿನಾಡಿಗೆ ಲಗ್ಗೆ ಇಟ್ಟಿರೋದ್ರಿಂದ ಚಿಕ್ಕಮಗಳೂರು...

ಮೂಡಿಗೆರೆ:ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರ್ ಪಲ್ಟಿ, ಮೂವರಿಗೆ ಗಂಭೀರ ಗಾಯ…

https://www.youtube.com/watch?v=TJVgwbnqXN4 ಮೂಡಿಗೆರೆ: ಬೆಂಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ ಓಮಿನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟದೊಳಗಿನ ಹತ್ತು ಅಡಿ ಆಳದ ಪ್ರಪಾತಕ್ಕೆ ಪಲ್ಟಿಯಾಗಿರೋ ಘಟನೆ   ತಾಲೂಕಿನ ಜಾವಳಿ ಸಮೀಪ ನಡೆದಿದ್ದು, ಓಮಿನಿಯಲ್ಲಿ ಐವರು ಪ್ರಯಾಣ...

ಮೂಡಿಗೆರೆ : ಆರ್ ಎಫ್ ಓ ಪ್ರಹ್ಲಾದ್ ನೇತೃತ್ವದಲ್ಲಿ ದಾಳಿ, ಮೂವರು ಜಿಂಕೆ ಬೇಟೆಗಾರರ ಬಂಧನ…

ಮೂಡಿಗೆರೆ: ಮೂವರು ಜಿಂಕೆ ಬೇಟೆಗಾರರನ್ನು ಬಂಧಿಸಿರುವ ಘಟನೆ ತಾಲೂಕಿನ ಜನ್ನಾಪುರ ಸಮೀಪದ ಕನ್ನವಳಿ ಕಾಫಿ ತೋಟದಲ್ಲಿ ನಡೆದಿದ್ದು, ಹೇಮಶೇಖರ್ ಎಂಬುವರ ಕಾಫಿ ತೋಟದಲ್ಲಿ ಜಿಂಕೆ ಮಾಂಸ,ಚರ್ಮದೊಂದಿಗೆ ಮಣಿ, ಸುಂದರ್, ಗಜೇಂದ್ರ, ಎಂಬುವರು ಸಿಕ್ಕಿಬಿದ್ದಿದ್ದು,...

ತರೀಕೆರೆ :ಆಯುಧ ಪೂಜೆಗೆ ಬೈಕ್ ತೊಳೆಯಲು ಕೆರೆಗೆ ಹೋಗಿದ್ದ ಮೂವರು ಯುವಕರ ದುರ್ಮರಣ…

ಚಿಕ್ಕಮಗಳೂರು : ಕೆರೆಯಲ್ಲಿ ಮುಳುಗಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ಗ್ರಾಮದ ಕೆರೆಯಲ್ಲಿ ನಡೆದಿದ್ದು, ಹೇಮಂತ್ (18), ವಿಜಯ್ (21), ಶಿವರಾಜ್ (14) ಮೃತ ಯುವಕರು ಆಯುಧ...

ಡಿಸಿಪಿಯಾಗಿ ಬಡ್ತಿಯೊಂದಿಗೆ ವರ್ಗಾವಣೆ ಗೊಂಡಿರುವ ಕೆ.ಅಣ್ಣಾಮಲೈ ಅವರನ್ನು ಸನ್ಮಾನಿಸಿದ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು…

ಚಿಕ್ಕಮಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಯಾಗಿ ಬಡ್ತಿಯೊಂದಿಗೆ ವರ್ಗಾವಣೆಗೊಂಡಿರುವ ಎಸ್ ​ಪಿ ಅಣ್ಣಾಮಲೈ ಅವರನ್ನು ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಇಂದು ಸನ್ಮಾನಿಸಿದರು.ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್ ಕುಮಾರ್, ಉಪಾಧ್ಯಕ್ಷ ವೈ.ಜಿ.ಸುರೇಶ್, ಸೋಮಶೇಖರ್, ತಾಜ್ಜುದ್ದೀನ್,...

ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ರೈತ ಮತ್ತು ಗ್ರಾಹಕ ಸ್ನೇಹಿಯಾಗಿ ರೂಪಿಸಲಾಗುವುದು- ಅರೇನಳ್ಳಿ ಪ್ರಕಾಶ್…

ಚಿಕ್ಕಮಗಳೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ರೈತ ಮತ್ತು ಗ್ರಾಹಕ ಸ್ನೇಹಿಯಾಗಿ ರೂಪಿಸಲಾಗುವುದು ಎಂದು ಎಪಿಎಂಸಿ ನೂತನ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ಹೇಳಿದರು.ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ...

ಇಂಗ್ಲೇಂಡ್‍ಗೆ ತೆರಳಿ ಕೃಷಿ ಅಧ್ಯಯನ ಮುಗಿಸಿ ಮರಳಿದ ಕೃಷಿಕ ಹಂದಿಗೋಡು ರಾಮಚಂದ್ರ ಹೆಬ್ಬಾರ್ ದಂಪತಿಗಳನ್ನು ಗೌರವಿಸಿದ ಡಾ|ರಾಜ್ ಕನ್ನಡ...

ಕಳಸ: ಇಂಗ್ಲೇಂಡ್‍ಗೆ ತೆರಳಿ ಕೃಷಿ ಅಧ್ಯಯನ ಮುಗಿಸಿ ಮರಳಿದ ಕೃಷಿಕ ಹಂದಿಗೋಡು ರಾಮಚಂದ್ರ ಹೆಬ್ಬಾರ್ ದಂಪತಿಗಳನ್ನು ಡಾ|ರಾಜ್ ಕನ್ನಡ ಸಂಘ ಗೌರವಿಸಿದರು.ಪ್ರಜಾಪ್ರಭುತ್ವ ಅಧ್ಯಯನ ಸಮಿತಿಯ ವತಿಯಿಂದ ವಿವಿದ ರಾಜ್ಯಗಳಿಂದ ಐದು ಜನರ ತಂಡ...

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ, 30 ಪ್ರಯಾಣಿಕರಿಗೆ ಗಾಯ…

ಚಿಕ್ಕಮಗಳೂರು : ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಹಾಂದಿ ಸಮೀಪದ ಬಾರ್ಗಲ್ ಗ್ರಾಮದ ಬಳಿ ನಡೆದಿದ್ದು, ದಾವಣಗೆರೆಯಿಂದ ಚಿಕ್ಕಮಗಳೂರು ಮಾರ್ಗವಾಗಿ ಧರ್ಮಸ್ಥಳಕ್ಕೆ...

ಗ್ರಾಮಗಳು ಸ್ವಚ್ಚತೆ ಕಂಡರೆ ದೇಶವೇ ಸ್ವಚ್ಚವಾದಂತೆ : ಪದ್ಮರಾಜ್…

ಮೂಡಿಗೆರೆ: ಸ್ಚಚ್ಚತೆ ಆರೋಗ್ಯ ಪೂರ್ಣ ಸಮಾಜದ ಅಡಿಪಾಯವಾಗಿದ್ದು ಸ್ವಚ್ಚತೆ ಪ್ರತಿಮನೆಯ ಮೊದಲ ಆದ್ಯತೆಯಾಗಲಿ ಎಂದು ಸುಂಕಸಾಲೆ ಗ್ರಾ.ಪಂ ಪಿಡಿಓ ಪದ್ಮರಾಜ್ ಹೇಳಿದರು.ಸುಂಕಸಾಲೆ ಗ್ರಾ.ಪಂ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮಂಗಳವಾರ ನಡೆದ...

ಮೂಡಿಗೆರೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಭಾರೀ ಗಾಳಿ ಮಳೆ…

  https://www.youtube.com/watch?v=fiPos5TEFSY ಮೂಡಿಗೆರೆ: ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಭಾರೀ ಗಾಳಿ ಮಳೆಯ ಪರಿಣಾಮ ಮರಗಳ ಕೊಂಬೆಗಳು ಹಾಗೂ ಅಂಗಡಿಗಳ ನಾಮಫಲಕಗಳು ಧರೆಗುರುಳಿದ್ದು, ಮಳೆಯ ನೀರು ರಸ್ತೆಯಲ್ಲಿ ನದಿ ನೀರಿನಂತೆ ಹರಿದಿದ್ದು, ಒಂದು...
error: Content is protected !!