ಕೊಟ್ಟಿಗೆಹಾರ: ನಂದಿನಿ ಹಾಲಿನ ಉತ್ಪನ್ನಗಳು ಗ್ರಾಮೀಣ ಪ್ರದೇಶಕ್ಕೆ ಕಡಿಮೆ ದರದಲ್ಲಿ ದೊರಕುವಂತಾಗಬೇಕು- ಗೋಪಾಲಯ್ಯ.

ಕೊಟ್ಟಿಗೆಹಾರ:ನಂದಿನಿ ಹಾಲಿನ ಉತ್ಪನ್ನಗಳು ಗ್ರಾಮೀಣ ಪ್ರದೇಶಕ್ಕೆ ಕಡಿಮೆ ದರದಲ್ಲಿ ದೊರಕುವಂತಾಗಬೇಕು ಎಂದು ಗ್ರಾಮೀಣ ಪ್ರದೇಶಗಳಲ್ಲಿ ನಂದಿನ ಹಾಲಿನ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಯ್ಯ ಹೇಳಿದರು. ಕೊಟ್ಟಿಗೆಹಾರದ...

ಮೂಡಿಗೆರೆ: ಕಾಡಾನೆಗಳ ಹಾವಳಿಯಿಂದ ಲಕ್ಷಾಂತರ ಮೌಲ್ಯದ ಬೆಳೆ ನಾಶ, ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರ ಆಕ್ರೋಶ…

https://www.youtube.com/watch?v=Cb6V4yhEhQQ ಮೂಡಿಗೆರೆ: ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರು ಕಾಡಾನೆಗಳನ್ನು ಓಡಿಸಲು ಗ್ರಾಮಸ್ಥರು ಹರಸಾಹಸ ಪಡುತ್ತಿರುವ ಘಟನೆ ತಾಲೂಕಿನ ಗುತ್ತಿಹಳ್ಳಿಯಲ್ಲಿ ನಡೆದಿದ್ದು, ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳ ಹಾವಳಿಯಿಂದ ಲಕ್ಷಾಂತರ ಮೌಲ್ಯದ ಬೆಳೆ...

ಕೊಪ್ಪ :ಭೂಮಂಡಲದಲ್ಲಿ ವಿಭಿನ್ನವಾಗಿ ಕಂಡ ನಾಗರಹಾವು…

https://www.youtube.com/watch?v=CZZKou3MGoA ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟದಲ್ಲಿ ನಾಯಿ ಹಾಗೂ ನಾಗರ ಹಾವಿನ ಕಾಳಗದ ವೇಳೆ  ಭೂಮಂಡಲದಲ್ಲಿ ವಿಭಿನ್ನವಾಗಿ ನಾಗರಹಾವು ಕಂಡು ಬಂದಿದ್ದು, ಸೂರ್ಯನ ಕಿರಣಕ್ಕೆ ಹಾವಿನ ತಲೆಯಲ್ಲಿ ಬೆಂಕಿಯಿರುವಂತೆ...

ಮೂಡಿಗೆರೆ:APMC ಆವರಣದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಸಾವು…

ಮೂಡಿಗೆರೆ: ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ APMC ಆವರಣದಲ್ಲಿ ನಡೆದಿದ್ದು, ಶಿವು (50) ನೇಣಿಗೆ ಶರಣಾದ ಕಾರ್ಮಿಕ APMC ಆವರಣದಲ್ಲಿರುವ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂಡಿಗೆರೆ ಪೊಲೀಸ್...

ಮೂಡಿಗೆರೆ: ಕಾಡಾನೆ ದಾಳಿಯಿಂದ ವ್ಯಕ್ತಿ ಸಾವು, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ…

https://www.youtube.com/watch?v=fLpbFaalNWY ಮೂಡಿಗೆರೆ: ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಗ್ರಾಮದ ಸಮೀಪ ತೋಟದಿಂದ ಮನೆಗೆ ಬರುವಾಗ ವ್ಯಕ್ತಿ ಮೇಲೆ ಕಾಡಾನೆ ಏಕಾ ಏಕಿ ದಾಳಿ ಮಾಡಿದೆ. ಕಾಡಾನೆ...

ಪಿಂಜಾರ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯ…

ಚಿಕ್ಕಮಗಳೂರು : ಪಿಂಜಾರ, ನದಾಫ, ಮತ್ತು ಮನ್ಸೂರಿ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾ ಮಂಡಳದ ರಾಜ್ಯಾಧ್ಯಕ್ಷರಾದ ಅಬ್ದುಲ್ ರಜಾಕ್ ನದಾಫ್‍ರವರು ಒತ್ತಾಯಿಸಿದರು.ಅವರು...

ಹಿರೇಮಗಳೂರು ಕೆರೆಯಲ್ಲಿ ಮೀನುಗಳ ಮಾರಣಹೋಮ…

ಚಿಕ್ಕಮಗಳೂರು: ಕೆರೆಯಲ್ಲಿ  ಸಾವಿರಾರು ಮೀನುಗಳು ಸಾವನ್ನಪ್ಪಿರುವ  ಘಟನೆ ನಗರದ ಹಿರೇಮಗಳೂರು ಕೆರೆಯಲ್ಲಿ ನಡೆದಿದ್ದು, ಕೆರೆಯ ನೀರು ಕಲ್ಮಶವಾದ ಹಿನ್ನೆಲೆ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಸತ್ತ ಮೀನುಗಳು ಕೆರೆಯಲ್ಲಿ ತೇಲುತ್ತಿದ್ದು, ಕೆರೆಯ ನೀರಿನ ಗಬ್ಬು...

ಮಾನವ ಸೇವೆ ಲಯನ್ಸ್ ಸಂಸ್ಥೆಯ ಪ್ರಮುಖ ಗುರಿ: ಹೆಚ್.ಆರ್.ಹರೀಶ್…

ಚಿಕ್ಕಮಗಳೂರು: ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಸೇವಾ ಮನೋಭಾವನೆಯನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಸಲಹೆ ಮಾಡಿದರು.ನಗರದ ಲಯನ್ಸ್ ಸೇವಾ ಭವನದಲ್ಲಿ ಶನಿವಾರ ನಡೆದ ಪದಗ್ರಹಣ ಸಮಾರಂಭದಲ್ಲಿ...

ಚಿಕ್ಕಮಗಳೂರಿನಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಅವರ 100ನೇ ವರ್ಷದ ಆರಾಧನಾ ಮಹೋತ್ಸವ…

ಚಿಕ್ಕಮಗಳೂರು : ನಗರದ ಗೃಹ ಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಬಾಬಾ ಅವರ 100ನೇ ವರ್ಷದ ಆರಾಧನಾ ಮಹೋತ್ಸವ ಗುರುವಾರ ಸಹಸ್ರಾರು ಭಕ್ತರ ನಡುವೆ ಶ್ರದ್ದಾ ಭಕ್ತಿಯಿಂದ ನಡೆಯಿತು.ಆರಾಧನೆ...

ಮೂಡಿಗೆರೆ: ಬೂದು ಬಣ್ಣದ ಐದು ವರ್ಷದ ಹೆಣ್ಣು ಕಾಳಿಂಗ ಸೆರೆ…

https://www.youtube.com/watch?v=HVMX2Eo9YAo ಮೂಡಿಗೆರೆ: ಬೂದು ಬಣ್ಣದಿಂದ ಕೂಡಿರೋ ಐದು ವರ್ಷದ ಹೆಣ್ಣು ಕಾಳಿಂಗವೊಂದು ತಾಲೂಕಿನ ನೇರಂಕಿ ಗ್ರಾಮದಲ್ಲಿ ಸೆರೆಯಾಗಿದ್ದು, ರಾಮದಾಸ್ ಗೌಡ ಎಂಬುವರ ತೋಟದಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟಿದ್ದು, ತೋಟದ ಕೂಲಿ ಕಾರ್ಮಿಕರು ನೋಡಿ...
error: Content is protected !!